ಕೆಂಪು ಗ್ರಹಕ್ಕೆ ಹೋಗುವ ಮಿಷನ್ ಮಾರ್ಸ್ ನಲ್ಲಿ ನಿಮ್ಮ ಹೆಸರು ಸೇರಬೇಕೇ..
Team Udayavani, Sep 13, 2019, 4:52 PM IST
ನಿಮಗೆ ಮಂಗಳ ಗ್ರಹ ಹೋಗುವ ಕನಸು ಇದೇಯಾ? ಮಂಗಳ ಗ್ರಹಕ್ಕೆ ನಿಮಗೆ ಪಯಣ ಮಾಡೋಕೆ ಆಗದೇ ಇದ್ರು ಪರವಾಗಿಲ್ಲ ನಿಮ್ಮ ಹೆಸರುಗಳು ಪಯಣ ಬೆಳೆಸಬಹುದು.!
ಹೌದು. ಇಂಥದ್ದೊಂದು ಅವಕಾಶ ಕಲ್ಪಿಸಿರುವುದು ನಾಸಾ . 2021 ಕ್ಕೆ ಕೆಂಪು ಗ್ರಹ ತಲುಪುವ ಮಾರ್ಸ್ ರೋವರ್ 2020 ಮಿಷನ್ ಅಲ್ಲಿ ನೀವು ಕಳುಹಿಸಿದ ಹೆಸರುಗಳ ಮೈಕ್ರೂ ಚಿಪ್ ಇರಲಿದೆ. ಆ ಮೈಕ್ರೂ ಚಿಪ್ ನಲ್ಲಿ ನಿಮ್ಮ ಹೆಸರನ್ನು ಸಹ ನೋಂದಾಣಿ ಮಾಡಿಕೊಳ್ಳಬಹುದು ಎಂದು ನಾಸಾ ಟ್ವೀಟ್ ಮಾಡಿದೆ. ಆಯ್ಕೆಯಾದ ಹೆಸರುವುಳ್ಳ ಮೈಕ್ರೂ ಚಿಪ್ ಮಾರ್ಸ್ ರೋವರ್ ಮಿಷನ್ ನಲ್ಲಿ ಪಯಣ ಮಾಡುತ್ತವೆ. ಹೆಸರು ನೋಂದಾಣಿ ಮಾಡಿಕೊಳ್ಳಲು ನಿಮಗೆ ಕೇವಲ 20 ದಿನಗಳು ಮಾತ್ರ ಬಾಕಿಯಿದೆ. ನೋಂದಾಯಿತವಾದ ಹೆಸರುಗಳಿಗೆ ಬೋರ್ಡಿಂಗ್ ಪಾಸ್ ಗಳು ದೊರಕಲಿದೆ ಎಂದು ನಾಸಾ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.
When our #Mars2020 rover lands on the Red Planet in 2021, it will carry a microchip etched with the names of millions of people from planet Earth. Is yours on it?
There are 20 days left to get your boarding pass and fly your name on our rover. Book now: https://t.co/J9lzRs6loc pic.twitter.com/ufNp2IkTPf
— NASA (@NASA) September 12, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.