ಬ್ರೆಕ್ಸಿಟ್ಗೆ ಮತ್ತೆ ತಿರಸ್ಕಾರ
Team Udayavani, Mar 14, 2019, 1:20 AM IST
ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ ಬರಬೇಕು ಎಂದು ಕೈಗೊಳ್ಳಲಾಗಿದ್ದ ಜನಮತಗಣನೆ, ಬ್ರೆಕ್ಸಿಟ್ಗೆ ಮತ್ತೂಮ್ಮೆ ಹಿನ್ನಡೆ ಉಂಟಾಗಿದೆ. ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಸಂಸತ್ನಲ್ಲಿ ಮಂಡಿಸಿದ್ದ ಪ್ರಸ್ತಾವವನ್ನು ಸಂಸದರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಒಕ್ಕೂಟದಿಂದ ಬ್ರಿಟನ್ ಹೊರಬರಲು 17 ದಿನ (ಮಾ.29) ಗಳು ಬಾಕಿ ಇರುವಂತೆಯೇ ಈ ಬೆಳವಣಿಗೆ ಉಂಟಾಗಿದೆ.
ಬ್ರಿಟನ್ ಸಂಸತ್ನ ಹೌಸ್ ಆಫ್ ಕಾಮನ್ನಲ್ಲಿ ಬ್ರೆಕ್ಸಿಟ್ ಬಗೆಗಿನ ಪ್ರಧಾನಿ ಥೆರೇಸಾ ಮೇ ಪ್ರಸ್ತಾವ 391 ಮತಗಳ ಅಂತರದಿಂದ ತಿರಸ್ಕೃತವಾಗಿದೆ. ಐರ್ಲೆಂಡ್ ದ್ವೀಪ ಮತ್ತು ಯುನೈಟೆಡ್ ಕಿಂಗ್ಡಮ್ ವ್ಯಾಪ್ತಿಯ ಉತ್ತರ ಐರ್ಲೆಂಡ್ ನಡುವೆ ಮುಕ್ತ ಗಡಿ ಇರಬೇಕು ಎಂಬ ವಿಚಾರವೇ ಸಂಸತ್ನಲ್ಲಿ ಪ್ರಸ್ತಾವ ತಿರಸ್ಕೃತಗೊಳ್ಳಲು ಪ್ರಧಾನ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.