ಈಜಿಪ್ಟ್ ನ ಅತೀ ಪ್ರಾಚೀನ, ಶ್ರೀಮಂತ ದೊರೆ ಚಿತ್ರ ಸಿದ್ಧ!
Team Udayavani, May 18, 2024, 12:51 PM IST
ಲಂಡನ್: ಭೂಮಿಯಲ್ಲಿ ಬದುಕಿದ್ದ ಅತೀ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಂಡಿರುವ ಈಜಿಪ್ಟ್ ನ ಪ್ರಾಚೀನ ದೊರೆ ಅಮೆನ್‌ಹೋಟೆಪ್-3ಯ ಮುಖದ ಚಿತ್ರವನ್ನು ಸಂಶೋಧಕರ ತಂಡ ಸಿದ್ಧಪಡಿಸಿದೆ!
3400 ವರ್ಷಗಳಲ್ಲೇ ಮೊದಲ ಬಾರಿಗೆ, ಈಜಿಪ್ಟ್ನ ಅತ್ಯಂತ ಉದಾತ್ತ ದೊರೆ ಹೇಗಿದ್ದ ಎಂಬ ಕುತೂಹಲಗಳಿಗೆ ಸಂಶೋಧಕರ ತಂಡ ಉತ್ತರ ನೀಡಿದೆ. ಕ್ರಿಸ್ತಪೂರ್ವ 14ನೇ ಶತಮಾನಕ್ಕೆ ಸೇರಿದ್ದ ಅಮೆನ್‌ಹೋಟೆಪ್-3 ಈಜಿಪ್ಟ್ನ ದೊರೆ ಹಾಗೂ ಧಾರ್ಮಿಕ ಮುಖ್ಯ ಸ್ಥನೂ ಆಗಿದ್ದರು. ಅವರು ನೂರಾರು ದೇಗುಲಗಳನ್ನು ಕಟ್ಟಿಸಿ, ತಮ್ಮ ಕಾಲ ದಲ್ಲಾದ ಕೆಲಸಗಳ ಬಗ್ಗೆ ಶಾಸನಗಳನ್ನು ರಚಿಸಿದ್ದರು. ಅವರ ಹೆಸರಿನಲ್ಲಿ ಹಲವು ವಿಗ್ರಹಗಳು ಈಗಲೂ ಇವೆ. ಇವರ ಸಂರಕ್ಷಿತ ಶವ (ಮಮ್ಮಿ)ದ ತಲೆ ಬುರುಡೆ, ದೇಹದ ಇತರ ಭಾಗಗಳನ್ನು ನಿಕಟವಾಗಿ ಪರಿಶೀಲಿಸಿರುವ ತಂಡ ಅವರ ಮುಖದ ಚಿತ್ರ ಬಿಡಿಸಲು ಯಶಸ್ವಿಯಾಗಿದೆ.
ಬ್ರೆಜಿಲ್‌ನ ಖ್ಯಾತ ಗ್ರಾಫಿಕ್ ಡಿಸೈನರ್ ಸಿಸೆರೊ ಮೊರೇಸ್ ಈ ತಂಡದ ನೇತೃತ್ವ ವಹಿಸಿದ್ದರು. ಇದರೊಂದಿಗೆ ಸಾವಿ ರಾರು ವರ್ಷಗಳಿಂದ ಇದ್ದ ಕುತೂಹಲವೊಂದಕ್ಕೆ ಈ ತಂಡ ಉತ್ತರ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.