![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 8, 2022, 9:30 PM IST
ಲಂಡನ್: ಈಜಿಪ್ಟ್ ನ ಶರ್ಮ್-ಎಲ್-ಶೇಖ್ ನಗರದಲ್ಲಿ ನಡೆಯುತ್ತಿರುವ ಹವಾಮಾನ ಶೃಂಗಸಭೆಯ ವೇದಿಕೆಯಿಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಏಕಾಏಕಿ ತಮ್ಮ ಸಹಾಯಕರೊಂದಿಗೆ ಹೊರನಡೆದರು. ಇದರಿಂದ ಅಲ್ಲಿ ನರೆದಿದ್ದ ಪ್ರೇಕ್ಷಕರು ದಿಗ್ಭ್ರಮೆಗೆ ಒಳಗಾದರು.
“ಹವಾಮಾನ ಶೃಂಗಸಭೆಯ ನೇಪಥ್ಯದಲ್ಲಿ ಅರಣ್ಯ ಸಹಭಾಗಿತ್ವ ಕುರಿತು ಕಾರ್ಯಕ್ರಮ ನಡೆಯುತಿತ್ತು. ಈ ವೇಳೆ ರಿಷಿ ಸುನಕ್ ವೇದಿಕೆಯಲ್ಲಿದ್ದರು. ಅವರ ಬಳಿಗೆ ಬಂದ ಸಹಾಯಕನೊಬ್ಬ ಅವರ ಕಿವಿಯಲ್ಲಿ ಕೆಲ ಕಾಲ ಏನೋ ಹೇಳಿದ. ಆದರೂ ಸಭೆಯಲ್ಲೇ ಉಳಿಯಲು ಸುನಕ್ ತೀರ್ಮಾನಿಸಿದರು. ಆದರೆ ನಂತರ ಮತ್ತೊಬ್ಬ ಸಹಾಯಕ ಬಂದು ಸಭೆಯಿಂದ ಹೊರಡಲೇಬೇಕು ಎಂದು ಹೇಳಿದ.
UK prime minister @RishiSunak has just been rushed out of the room by his aides during the middle of the launch for forests partnership at #COP27 pic.twitter.com/OQy9TYkqpX
— Leo Hickman (@LeoHickman) November 7, 2022
ನಂತರ ಕೂಡಲೇ ಅವರು ಸಭೆಯಿಂದ ಹೊರನಡೆದರು. ಆಗ ಅವರ ಸಹಾಯಕರು ಕೂಡ ಅವರೊಂದಿಗೆ ಹೊರಟರು,’ ಎಂದು ಬ್ರಿಟನ್ ಮೂಲದ ಕಾರ್ಬನ್ ಬ್ರಿಫ್ ನಿರ್ದೇಶಕ ಲಿಯೊ ಹಿಕ್ಮನ್ ಟ್ವೀಟ್ ಮಾಡಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.