ರಷ್ಯಾ: ಐಸಿಸ್ ಬೆಂಬಲಿತ ಕೈದಿಗಳ ದಾಳಿಗೆ 4 ಜೈಲು ಸಿಬಂದಿ ಸಾವು
Team Udayavani, Aug 25, 2024, 1:37 AM IST
ಹೊಸದಿಲ್ಲಿ: ಇಸ್ಲಾಮಿಕ್ ಸ್ಟೇಟ್(ಐಸಿಸ್) ಬೆಂಬಲಿ ಗರು ಎಂದು ಹೇಳಿಕೊಂಡ ನಾಲ್ವರು ಕೈದಿಗಳು ನಡೆ ಸಿದ ದಾಳಿಯಲ್ಲಿ 4 ಮಂದಿ ಜೈಲು ಸಿಬಂದಿ ಮೃತಪಟ್ಟ ಘಟನೆ ರಷ್ಯಾದ ವೋಲ್ಗೊಗ್ರಾಡ್ ಪ್ರಾಂತದಲ್ಲಿ ಶುಕ್ರ ವಾರ ನಡೆದಿದೆ. ದಾಳಿಯ ಬಳಿಕ ರಷ್ಯಾದ ವಿಶೇಷ ಪಡೆಗಳು ಪ್ರತಿದಾಳಿ ನಡೆಸಿ ಕೈದಿಗಳನ್ನು ಕೊಂದಿದೆ.
ಕೈದಿಗಳು ಚಾಕುಗಳನ್ನು ಹಿಡಿದಿದ್ದರು ಹಾಗೂ ನಾವು ಐಸಿಸ್ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಅವರು ಒತ್ತೆಯಾ ಳುಗಳನ್ನು ಇರಿಸಿಕೊಂಡು, ಬಂಧೀಖಾನೆಯ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ರಷ್ಯಾ ವಿಶೇಷ ಸೇನೆ, ಶಸ್ತ್ರಾಸ್ತ್ರ ಪಡೆ ಹಾಗೂ ರೊಸ್ಕ್ವಾರ್ಡಿಯಾ ನ್ಯಾಶನಲ್ ಗಾರ್ಡ್ನ ಪರಿಣತ ಸ್ನೆ„ಪರ್ಗಳು ಸೇರಿ ಹಲವು ವಿಶೇಷ ಪಡೆಗಳು ನಡೆಸಿದ ದಾಳಿ ಯಿಂದ ನಾಲ್ಕೂ ದಾಳಿಕೋರರನ್ನು ಕೊಲ್ಲಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.