ಭಾರತದ ಸ್ವತಂತ್ರ, ತಟಸ್ಥ ನಿಲುವಿಗೆ ರಷ್ಯಾ ಪ್ರಶಂಸೆ
Team Udayavani, Feb 28, 2022, 7:00 AM IST
ರಷ್ಯಾದ ಉಕ್ರೇನ್ ಮೇಲಿನ ದಾಳಿಯನ್ನು ಅಮೆರಿಕ, ಜಪಾನ್, ಇಂಗ್ಲೆಂಡ್, ಫ್ರಾನ್ಸ್‌ಗಳು ಕಟುವಾಗಿ ಟೀಕಿಸಿದ್ದರೂ, ಭಾರತ ಮಾತ್ರ ನೇರವಾಗಿ ಯಾವುದೇ ಅಭಿಪ್ರಾಯ ನೀಡಿಲ್ಲ. ರಷ್ಯಾದ ನಡೆಯನ್ನು ಆಕ್ರಮಣ ಎಂದೂ ಕರೆದಿಲ್ಲ. ಹಾಗೆಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶನಿವಾರ ನಡೆದ ರಷ್ಯಾ ವಿರುದ್ಧದ ಮತದಾನದಲ್ಲಿಯೂ ಭಾಗವಹಿಸಿಲ್ಲ. ಈ ವರ್ತನೆಯನ್ನು ರಷ್ಯಾ ಪ್ರಶಂಸಿಸಿದೆ!
ಭಾರತ ಸ್ವತಂತ್ರವಾದ, ತಟಸ್ಥ ನಿಲುವು ತಾಳಿರುವುದು ಶ್ಲಾಘನೀಯ ಎಂದು ಅದು ಹೇಳಿದೆ.
ಭಾರತದ ಈ ನಿಲುವಿಗೆ ಕಾರಣವೂ ಇದೆ. ಭಾರತಕ್ಕೆ ಚೀನಾ ದೊಡ್ಡ ಶತ್ರುರಾಷ್ಟ್ರ. ಈ ದೇಶದೊಂದಿಗೆ ರಷ್ಯಾ ಸಂಬಂಧ ಚೆನ್ನಾಗಿದೆ. ರಷ್ಯಾದೊಂದಿಗೆ ಭಾರತದ ಸಂಬಂಧ ಬಹಳ ಹಿಂದಿನಿಂದಲೂ ಚೆನ್ನಾಗಿದೆ. ಒಂದು ವೇಳೆ ಚೀನಾ-ಭಾರತದೊಂದಿಗೆ ಸಂಘರ್ಷವೇರ್ಪಟ್ಟರೆ ಆಗ ರಷ್ಯಾ ತಟಸ್ಥವಾಗುಳಿಯುವುದು ಭಾರತಕ್ಕೆ ಅನಿವಾರ್ಯ.
ಈಗ ಭಾರತ ಉಕ್ರೇನ್ ಪರ ನಿಂತರೆ, ಮುಂದೊಂದು ದಿನ ರಷ್ಯಾ ಚೀನಾ ಪರ ನಿಲ್ಲಬಹುದು. ಇವೆಲ್ಲವನ್ನು ಯೋಚಿಸಿಯೇ ಸ್ವತಃ ಅಮೆರಿಕವೇ ಕೇಳಿಕೊಂಡರೂ ಭಾರತ ಬಹಿರಂಗವಾಗಿ ರಷ್ಯಾ ವಿರುದ್ಧ ನಿಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.