ವೆನಜುವೆಲಾದಲ್ಲಿ ರಶ್ಯ ಸೇನೆಯಿಂದ ಯಾರಿಗೂ ಬೆದರಿಕೆ ಇಲ್ಲ: ವಿದೇಶ ಸಚಿವಾಲಯ
Team Udayavani, Mar 28, 2019, 5:31 PM IST
ಮಾಸ್ಕೋ : ವೆನಜುವೆಲಾ ದಲ್ಲಿನ ರಶ್ಯನ್ ಸೇನೆಯ ಉಪಸ್ಥಿತಿಯಿಂದ ಯಾರಿಗೂ ಬೆದರಿಕೆ ಇಲ್ಲ ಎಂದು ರಶ್ಯ ವಿದೇಶ ಸಚಿವಾಲಯ ಇಂದು ಗುರುವಾರ ಹೇಳಿದೆ.
ಬಿಕ್ಕಟ್ಟಿಗೆ ಗುರಿಯಾಗಿರುವ ವೆನಜುವೆಲಾದಿಂದ ರಶ್ಯ ತನ್ನ ಸೇನೆಯನ್ನು ಹಿಂದೆಗೆದುಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಹೇಳಿರುವುದಕ್ಕೆ ಪ್ರತಿಯಾಗಿ ರಶ್ಯ ಈ ಹೇಳಿಕೆ ನೀಡಿದೆ.
ಅಮೆರಿಕ ಮತ್ತು ಇತರ 50ಕ್ಕೂ ಹೆಚ್ಚು ದೇಶಗಳು ವೆನಜುವೆಲಾ ವಿಪಕ್ಷ ನಾಯಕ ಜುವಾನ್ ಗೈಡೋ ಅವರನ್ನು ಮಧ್ಯಂತರ ಅಧ್ಯಕ್ಷರೆಂದು ಪರಿಗಣಿಸಿವೆ.
ಆದರೆ ರಶ್ಯ ಮತ್ತು ಚೀನ, ಸಂಕಷ್ಟಕ್ಕೆ ಗುರಿಯಾಗಿರುವ ನಿಕೋಲಸ್ ಮ್ಯಾಡುರೋ ಅವರನ್ನು ಬೆಂಬಲಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.