ಪಾಕ್ ಉಗ್ರ ಸಯೀದ್ ನೇತೃತ್ವದ JuD, FIF ಸಂಘಟನೆಗಳು ನಿಷೇಧ ಮುಕ್ತ
Team Udayavani, Oct 26, 2018, 4:12 PM IST
ಇಸ್ಲಾಮಾಬಾದ್ : ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಾಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ (ಜೆಯುಡಿ) ಮತ್ತು ಫಲಾಹ್ ಎ ಇನ್‌ಸಾನಿಯತ್ ಫೌಂಡೇಶನ್ (ಎಫ್ಐಎಫ್) ಸಂಘಟನೆಗಳನ್ನು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ನೂತನ ಸರಕಾರ ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ಹೊರಗಿಟ್ಟಿದೆ.
ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಈ ಸಂಘಟನೆಗಳು ನಿಷೇದಕ್ಕೆ ಗುರಿಯಾಗಿದ್ದವು. ಈಗ ಆ ಠರಾವಿನ ಅವಧಿ ಮುಗಿದು ಹೋಗಿದೆ. ಇಮ್ರಾನ್ ಖಾನ್ ಅವರ ನೂತನ ಪಾಕ್ ಸರಕಾರ ಠರಾವು ಅವಧಿಯನ್ನು ವಿಸ್ತರಿಸಿಲ್ಲ. ಹಾಗಾಗಿ ಹಾಫೀಜ್ ಸಯೀದ್ ನೇತೃತ್ವದ ಈ ಎರಡು ಸಂಘಟನೆಗಳು ಈಗ ನಿಷೇಧ ಮುಕ್ತವಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.