Australia ಹಸಿ ಮೀನು, ಮಳೆ ನೀರು ಸೇವಿಸಿ 2 ತಿಂಗಳು ಕಳೆದ!
ಸಮುದ್ರದಲ್ಲೇ ಕಾಲ ಕಳೆದು ಬದುಕುಳಿದ ಆಸ್ಟ್ರೇಲಿಯಾದ ಭೂಪ
Team Udayavani, Jul 18, 2023, 8:00 AM IST
ಸಿಡ್ನಿ: ಪ್ರತಿಕೂಲ ಹವಾಮಾನದ ಕಾರಣ ತಾನು ಪ್ರಯಾಣಿಸುತ್ತಿದ್ದ ಹಡಗು ಕೆಟ್ಟು ಹೋಗಿ, ಪೆಸಿಫಿಕ್ ಸಾಗರದಲ್ಲಿ ತನ್ನ ಸಾಕು ನಾಯಿಯೊಂದಿಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಎರಡು ತಿಂಗಳು ಕಳೆದಿದ್ದಾರೆ. ಈ ಘಟನೆಯು “ಕಾಸ್ಟ್ ಅವೇ’ ಸಿನಿಮಾವನ್ನು ನೆನಪಿಸಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಟಿಮ್ ಶಾಡಾಕ್(51) ಮತ್ತು ಸಾಕು ನಾಯಿ ಬೆಲ್ಲಾ 60ಕ್ಕೂ ಹೆಚ್ಚು ದಿನಗಳು ಕೇವಲ ಹಸಿ ಮೀನು ಮತ್ತು ಮಳೆ ನೀರು ಸೇವಿಸಿ, ಸಮುದ್ರದಲ್ಲಿ ಬದುಕಿದ್ದಾರೆ.
ಮೆಕ್ಸಿಕೊದ ಲಾ ಪಾಜ್‌ದಿಂದ ಫ್ರಾನ್ಸ್‌ನ ಫಾಲಿನೇಷ್ಯಾಗೆ 6,000 ಕಿ.ಮೀ. ಸಮುದ್ರ ಪ್ರಯಾಣವನ್ನು ಟಿಮ್ ಕೈಗೊಂಡಿದ್ದರು. ಹಡಗು ಕೆಟ್ಟುಹೋದ ಕಾರಣ ಸಮದ್ರದಲ್ಲೇ ಕಾಲ ಕಳೆಯುವಂತಾಯಿತು. ಸೂರ್ಯನ ತಾಪದಿಂದ ರಕ್ಷಣೆ ಪಡೆಯಲು ಹಡಗಿನ ಚಾವಣಿಯನ್ನು ಆಶ್ರಯಿಸಿದರು. ಜು.12ರಂದು ಕಣ್ಗಾವಲು ಹೆಲಿಕಾಪ್ಟರ್ ಇವರನ್ನು ಪತ್ತೆ ಮಾಡಿ, ರಕ್ಷಿಸಿತು. ಟಿಮ್ ಮತ್ತು ಬೆಲ್ಲಾ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.