ಸ್ಯಾಮ್ಸಂಗ್ ಅಧ್ಯಕ್ಷನಿಗೆ ಜೈಲು
Team Udayavani, Dec 19, 2019, 12:22 AM IST
ಸಿಯೋಲ್: ಕಾರ್ಮಿಕ ಒಕ್ಕೂಟದ ಚಟುವಟಿಕೆಗಳನ್ನು ಹಾಳುಗೆಡವಲು ಯತ್ನಿಸಿದ ಆರೋಪದ ಮೇಲೆ ಜಾಗತಿಕ ದೈತ್ಯ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್‌ಸಂಗ್‌ನ ಅಧ್ಯಕ್ಷ ಲೀ ಸ್ಯಾಂಗ್ ಹೂನ್ ಮತ್ತು ಕಾರ್ಯಕಾರಿ ಉಪಾಧ್ಯಕ್ಷ ಕಾಂಗ್ ಕ್ಯೂನ್ ಹೂನ್ರಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಂಸ್ಥೆಯ ಗ್ರಾಹಕರ ಸೇವಾ ಕೇಂದ್ರದಲ್ಲಿನ ಉದ್ಯೋಗಿಗಳ ಒಕ್ಕೂಟವು ಕಾರ್ಯನಿರ್ವಹಿಸದಂತೆ, ಅಡ್ಡಿಪಡಿಸಿ ನೌಕರರನ್ನು ಧೃತಿಗೆಡಿಸಿದ ಆರೋಪ ಅವರ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.