ಕತಾರ್ ಏರ್ ವೇಸ್ ಲೈಸನ್ಸ್ ರದ್ದು ಮಾಡಿದ ಸೌದಿ ಅರೇಬಿಯ
Team Udayavani, Jun 6, 2017, 3:37 PM IST
ರಿಯಾಧ್ : ಸೌದಿ ಆರೇಬಿಯ ಇಂದು ಕತಾರ್ ಏರ್ ವೇಸ್ ನ ನಿರ್ವಹಣಾ ಪರವಾನಿಗೆಯನ್ನು ರದ್ದು ಮಾಡಿದೆಯಲ್ಲದೆ ಮುಂದಿನ 48 ತಾಸುಗಳ ಒಳಗೆ ತನ್ನ ಕಚೇರಿಗಳನ್ನು ಮುಚ್ಚುವಂತೆ ಅದಕ್ಕೆ ಆದೇಶ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸೌದಿ ಆರೇಬಿಯದ ಈ ಕ್ರಮದಿಂದಾಗಿ ಪ್ರಾದೇಶಿಕ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಂತಾಗಿದೆ.
ಎಸ್‌ಪಿಎ ಸುದ್ದಿ ಸಂಸ್ಥೆ ಪ್ರಕಟಿಸಿರುವ ಸೌದಿ ಆರೇಬಿಯದ ಅಧಿಕೃತ ಪ್ರಕಟನೆ ಹೀಗೆ ಹೇಳಿದೆ : “ಪೌರ ವಾಯುಯಾನದ ಮಹಾ ಪ್ರಾಧಿಕಾರವು ಕತಾರ್ ಏರ್ ವೇಸ್ ಗೆ ಮಂಜೂರಾಗಿದ್ದ ಎಲ್ಲ ಲೈಸನ್ಸ್‌ಗಳನ್ನು ರದ್ದು ಮಾಡಲು ನಿರ್ಧರಿಸಿದೆ ಮತ್ತು ಮುಂದಿನ 48 ತಾಸುಗಳ ಒಳಗೆ ತನ್ನ ಎಲ್ಲ ಕಚೇರಿಗಳನ್ನು ಮುಚ್ಚಬೇಕೆಂದು ಕತಾರ್ ಏರ್ ವೇಸ್ ಗೆ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.