ಪುಸ್ತಕದ ಅಂತ್ಯ ಹೇಳಿದ ಸಹೋದ್ಯೋಗಿಯನ್ನು ಇರಿದ ರಶ್ಯ ವಿಜ್ಞಾನಿ
Team Udayavani, Oct 30, 2018, 12:07 PM IST
ಮಾಸ್ಕೋ : ತಾನು ಓದುತ್ತಿದ್ದ ಕುತೂಹಲಕಾರಿ ಪುಸ್ತಕವೊಂದರ ಅಂತ್ಯವನ್ನು ತನ್ನ ಸ್ನೇಹಿತನು ತನ್ನಲ್ಲಿ ಬಹಿರಂಗಪಡಿಸಿದ ಕಾರಣಕ್ಕೆ ಭಾವನಾತ್ಮಕವಾಗಿ ಹತಾಶನಾದ ರಶ್ಯದ ಅಂಟಾರ್ಕಟಿಕ್ ಸ್ಟೇಶನ್‌ನ ವಿಜ್ಞಾನಿ, ತನ್ನ ಸಹೋದ್ಯೋಗಿಯನ್ನು ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.
55ರ ಹರೆಯದ ಸಂಶೋಧಕ ಸೆಗೇì ಸವಿತ್‌ಸ್ಕಿ ಮತ್ತು 52ರ ಹರೆಯದ ತನ್ನ ಸಹೋದ್ಯೋಗಿ ಒಲೆಗ್ ಬೆಲೊಗುಝೊವ್ ಅವರು ಜತೆಯಾಗಿ ಅಂಟಾರ್ಕಟಿಕಾದ ದುರ್ಗಮ ಪ್ರದೇಶದಲ್ಲಿನ ಹೊರ ಠಾಣೆಯಲ್ಲಿ ದೀರ್ಘ ತಾಸುಗಳ ಕಾಲ ಪುಸ್ತಕ ಓದುತ್ತಾ ಕಳೆಯುತ್ತಿದ್ದರು.
ಆ ಸಂದರ್ಭದಲ್ಲಿ ಬೆಲೊಗುಝೋವ್ ಅವರು ಪುಸ್ತಕದ ಅಂತ್ಯ ಏನೆಂಬುದನ್ನು ಪದೇ ಪದೇ ಬಹಿರಂಗಪಡಿಸುತ್ತಿದ್ದರು. ಇದರಿಂದ ಸವಿತ್‌ಸ್ಕಿ ತೀವ್ರವಾಗಿ ನೊಂದು ಕೊಳ್ಳುತ್ತಿದ್ದರು. ಕೊನೆಗೊಮ್ಮೆ (ಅ.9ರಂದು) ಅವರು ಹತಾಶೆಯಿಂದ ಸ್ನೇಹಿತನನ್ನು ಕಿಂಗ್ ಜಾರ್ಜ್ ದ್ವೀಪದಲ್ಲಿನ ಬೆಲಿಂಗ್‌ಶಾಸೆನ್ ಸ್ಟೇಶನ್‌ನಲ್ಲಿ ಇರಿದು ಗಾಯಗೊಳಿಸಿದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.