ಯಶಸ್ಸಿನ ಸೂತ್ರಕ್ಕೆ ಸಿಇಒಗಳ ದಿನಚರಿ ಅಧ್ಯಯನ
Team Udayavani, Oct 16, 2017, 7:50 AM IST
ಲಂಡನ್: ಉದ್ಯಮಿಗಳ ಯಶಸ್ಸಿನ ಹಿಂದಿನ ಸೂತ್ರವನ್ನು ಕಂಡುಕೊಳ್ಳಲು ಸಾವಿರಾರು ಸಂಶೋಧನೆಗಳು ನಡೆದಿವೆ ಯಾದರೂ, ಯಾವುದೇ ನಿಖರ ಕಾರಣ ತಿಳಿದಿಲ್ಲ.
ಈ ಬಾರಿ ಇಂಗ್ಲೆಂಡ್ನ ಕೇಂಬ್ರಿಜ್ನ ಆರ್ಥಿಕ ಸಂಶೋಧನೆಗಳ ರಾಷ್ಟ್ರೀಯ ಬ್ಯೂರೋ ವಿಶಿಷ್ಟ ಸಂಶೋಧನೆ ನಡೆಸಿದ್ದು, ಇದರಲ್ಲಿ ಆರು ದೇಶಗಳ 1000 ಸಿಇಒಗಳ ದಿನಚರಿಯನ್ನು ಅಧ್ಯಯನ ನಡೆಸಲಾಗಿದೆ. ಸಿಇಒಗಳ ಡೈರಿಯನ್ನು ಅಧ್ಯಯನ ನಡೆಸಿರುವ ಸಂಸ್ಥೆ ಯಶಸ್ಸಿನ ಮೂಲಮಂತ್ರಕ್ಕೆ ಹುಡುಕಾಟ ನಡೆಸಿದೆ. ಸಿಇಒಗಳು ದಿನದ ಶೇ. 10ರಷ್ಟು ಸಮಯವನ್ನು ವೈಯಕ್ತಿಕ ವಿಷಯಗಳಿಗೆ, ಶೇ.8ರಷ್ಟನ್ನು ಪ್ರಯಾಣದಲ್ಲಿ ಹಾಗೂ ಇತರ ಶೇ. 56 ರಷ್ಟನ್ನು ಸಭೆಗಳಲ್ಲಿ ಕಳೆಯುತ್ತಾರೆ ಎಂಬುದು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.