ಶೀಘ್ರವೇ ಸ್ಕಾಟ್ಲೆಂಡ್‌ನಿಂದ ಏಳು ಪ್ರಾಚೀನ ವಸ್ತು ವಾಪಸು
Team Udayavani, Aug 20, 2022, 8:41 PM IST
ಲಂಡನ್: ಭಾರತದಿಂದ ಕಳ್ಳತನವಾಗಿ ಯುನೈಟೆಡ್ ಕಿಂಗ್‌ಡಂನ ಸ್ಕಾಟ್ಲೆಂಟ್ ಸೇರಿದ್ದ ಏಳು ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ವಾಪಸು ತರುವ ಕೆಲಸ ಆರಂಭವಾಗಿದೆ.
ಗ್ಲಾಸ್‌ಗೋ ಸಂಸ್ಥೆಯ ಗ್ಲಾಸ್‌ಗೋ ವಸ್ತುಸಂಗ್ರಹಾಲಯದಲ್ಲಿರುವ ವಸ್ತುಗಳನ್ನು ಶುಕ್ರವಾರ ಭಾರತೀಯ ಹೈಕಮಿಷನ್‌ಗೆ ಹಸ್ತಾಂತರಿಸಲಾಗಿದೆ.
ಭಾರತಕ್ಕೆ ಬರಲಿರುವ ಪ್ರಾಚೀನ ವಸ್ತುಗಳಲ್ಲಿ 14ನೇ ಶತಮಾನದ ಇಂಡೋ-ಪರ್ಷಿಯನ್ ಖಡ್ಗ, ಕಾನ್ಪುರದಲ್ಲಿದ್ದ 11ನೇ ಶತಮಾನದ ಕಲ್ಲಿನ ಬಾಗಿಲಿನ ಚೌಕಟ್ಟು ಸೇರಿದೆ.
ಈ ಎಲ್ಲ ಪ್ರಾಚೀನ ವಸ್ತುಗಳ 19ನೇ ಶತಮಾನದಲ್ಲಿಯೇ ಭಾರತದಿಂದ ಕಳುವಾಗಿ ಸ್ಕಾಟ್ಲೆಂಡ್ ಸೇರಿದ್ದಾಗಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.