Saudi Arabia ನಿಯೋಮ್ ನಗರ ಯೋಜನೆಗೆ ಹಿನ್ನಡೆ?
Team Udayavani, Apr 7, 2024, 6:44 AM IST
ರಿಯಾದ್: ಕೆಂಪು ಸಮುದ್ರದಿಂದ ತಬುಕ್ ನಗರದವರೆಗೆ ಸುಮಾರು 170 ಕಿ.ಮೀ. ದೂರ ನಿರ್ಮಾಣ ಮಾಡಲು ಯೋಜಿಸಲಾಗಿದ್ದ ನಗರ ಯೋಜನೆಗೆ ಹಿನ್ನಡೆಯಾಗಿದೆ. 2030ರ ವೇಳೆಗೆ ಸುಮಾರು 15 ಲಕ್ಷ ಜನರು ವಾಸಿಸಬಲ್ಲ ಐಶಾರಾಮಿ ನಗರವನ್ನು ನಿರ್ಮಾಣ ಮಾಡಲು ಯೋಜಿಸ ಲಾಗಿತ್ತು. ಆದರೆ ಈ ವೇಳೆಗೆ ಕೇವಲ 3 ಲಕ್ಷ ಜನ ಮಾತ್ರ ವಾಸಿಸಬಲ್ಲ ನಗರ ನಿರ್ಮಾಣವಾಗಲಿದೆ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಕೇವಲ ಕಚ್ಚಾತೈಲದ ಮೇಲೆ ಅವಲಂಬಿತವಾಗಿದ್ದ ನಗರದಲ್ಲಿ ಭಾರಿ ಅಭಿವೃದ್ಧಿಯನ್ನು ತರಲು ಸೌದಿಯ ರಾಜ ಈ ಯೋಜನೆಯನ್ನು ಆರಂಭಿಸಿ ದ್ದರು. ಆದರೆ ಗುತ್ತಿಗೆದಾರರ ಸಮಸ್ಯೆ ಯಿಂದಾಗಿ ಹಿನ್ನಡೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಏನಿದು ಯೋಜನೆ
ಸೌದಿ ಅರೇಬಿಯಾದ ತೌಬಕ್ ಪ್ರಾಂತದಲ್ಲಿರುವ ನಿಯೋಮ್ ನಗರದಲ್ಲಿ ಕೆಂಪು ಸಮುದ್ರ ತೀರ ದಿಂದ ತೌಬಕ್ ನಗರದವರೆಗೆ ರೇಖೆಯ ಮಾದರಿಯಲ್ಲಿ ನಗರ ವನ್ನು ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಸೌದಿಯ ರಾಜ ಇದಕ್ಕೆ ಹೂಡಿಕೆ ಮಾಡಿದ್ದು, ನಿಯೋಮ್ ನಗರಾಭಿವೃದ್ಧಿ ಸಂಸ್ಥೆ ಇದರ ನಿರ್ವಹಣೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.