“ನಾಯಿ ಸಾಕಲು ನಾವೇ ಅರ್ಹರಲ್ಲ’ ಎಂದ ಮಹಿಳೆ
Team Udayavani, Dec 16, 2021, 10:00 PM IST
ಯಾವ ನಾಯಿಮರಿಯಿಂದ ಮಗುವಿಗೆ ತೊಂದರೆ ಎಂದು ಭಾವಿಸಿದ್ದರೋ, ಅದೇ ನಾಯಿ ಆ ಮಗುವಿನ ಜೀವ ರಕ್ಷಿಸಿದರೆ? ಇಂಥ ಅನುಭವವನ್ನು ಟ್ವಿಟರ್ನಲ್ಲಿ ಮಹಿಳೆಯೊಬ್ಬರು ಹಂಚಿಕೊಂಡಿದ್ದು, ಕ್ಷಣಮಾತ್ರದಲ್ಲಿ ಆ ಪೋಸ್ಟ್ಗೆ 2.3 ಲಕ್ಷ ಲೈಕ್ಗಳು ಬಂದಿವೆ.
ರಾತ್ರಿ ಮಗುವಿನ ಕೊಠಡಿಗೆ ನುಗ್ಗಿದ್ದ ನಾಯಿಮರಿ, ಒಂದೇ ಸಮನೆ ಬೊಗಳುತ್ತಾ ಮಗುವನ್ನು ಎಬ್ಬಿಸಲು ಯತ್ನಿಸುತ್ತಿತ್ತು. ಕಿರಿಕಿರಿಗೊಂಡು ಎಚ್ಚೆತ್ತ ನಾವು, ಆ ಕೊಠಡಿಗೆ ಬಂದಾಗಲೇ ಮಗು ತೀವ್ರ ಅಸ್ವಸ್ಥಗೊಂಡಿರುವುದು ಗೊತ್ತಾಯಿತು.
ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಮಗು ಬದುಕುಳಿಯಿತು. ಹಾಗೆ ನೋಡಿದರೆ, ನಾಯಿ ಸಾಕಲು ನಾವೇ ಅರ್ಹರಲ್ಲ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.