ಜಗತ್ತಿನಲ್ಲಿ ಶೇ.69 ವನ್ಯಜೀವಿಗಳ ಇಳಿಕೆ
Team Udayavani, Oct 14, 2022, 6:30 AM IST
ನವದೆಹಲಿ: ವಿಶ್ವದಲ್ಲಿ ವನ್ಯಜೀವಿಗಳ ಸಂತತಿಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. 1970ರಿಂದ 2018ರವರೆಗೆ ವನ್ಯಜೀವಿಗಳ ಪ್ರಮಾಣದಲ್ಲಿ ಶೇ.69 ಇಳಿಕೆ ಕಂಡುಬಂದಿದೆ ಎನ್ನುವ ಅಂಶ ವೈಡ್ ಫಂಡ್ ಫಾರ್ ನೇಚರ್(ಡಬ್ಲ್ಯೂಡಬ್ಲ್ಯೂಎಫ್)ನ “ಲಿವಿಂಗ್ ಪ್ಲಾನೆಟ್ ರಿಪೋರ್ಟ್ 2022’ನಿಂದ ತಿಳಿದುಬಂದಿದೆ.
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಶೇ.94ರಷ್ಟು ವನ್ಯಜೀವಿಗಳು ಕಡಿಮೆಯಾಗಿವೆ. ಏಷ್ಯಾ ಮತ್ತು ಫೆಸಿಪಿಕ್ ಪ್ರದೇಶಗಳಲ್ಲಿ ಶೇ.55, ಆಫ್ರಿಕಾದಲ್ಲಿ ಶೇ.66, ಉತ್ತರ ಅಮೆರಿಕ ಪ್ರದೇಶದಲ್ಲಿ ಶೇ.20 ಹಾಗೂ ಯುರೋಪ್ ಮತ್ತು ಮಧ್ಯ ಏಷ್ಯಾ ಭಾಗದಲ್ಲಿ ಶೇ.18 ಇಳಿಕೆಯಾಗಿದೆ.
ಶುದ್ಧ ಜಲದಲ್ಲಿ ವಾಸಿಸುವಂತಹ ಪ್ರಾಣಿಗಳ ಸಂಖ್ಯೆಯಲ್ಲಿ ಶೇ.83 ಇಳಿಕೆಯಾಗಿದೆ. 1970ರಿಂದ ಈಚೆಗೆ ಮೀನುಗಾರಿಕೆ ಪ್ರಮಾಣವು ಬರೋಬ್ಬರಿ 18 ಪಟ್ಟು ಹೆಚ್ಚಳವಾಗಿರುವುದರಿಂದಾಗಿ ಶಾರ್ಕ್ನಂತಹ ವಿಶೇಷ ಮೀನುಗಳ ಪ್ರಮಾಣದಲ್ಲೂ ಭಾರೀ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.