![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 20, 2023, 7:00 AM IST
ಸಿಂಗಾಪುರ: ಜಗತ್ತಿನ ಎಲ್ಲ ಕಡೆ ಆರ್ಥಿಕ ಕುಸಿತದ ಸ್ಥಿತಿಯಿದೆ. ಜಗತ್ತಿನ ಶ್ರೀಮಂತ ದೇಶಗಳಲ್ಲೊಂದಾದ ಸಿಂಗಾಪುರದಲ್ಲೂ ಆರ್ಥಿಕ ಕುಸಿತದ ಲಕ್ಷಣಗಳು ಕಾಣಿಸಿವೆ. ಪರಿಣಾಮ ಅಲ್ಲಿನ ಅನಿವಾಸಿ ಭಾರತೀಯರು ಆತಂಕಕ್ಕೊಳಗಾಗಿದ್ದಾರೆ. ಒಟ್ಟಾರೆ ಸಿಂಗಾಪುರದ ಹತ್ತು ಪ್ರಮುಖ ಕ್ಷೇತ್ರಗಳಲ್ಲಿ ರಫ್ತು ಪ್ರಮಾಣ ಕುಸಿದಿದೆ. ಮಲೇಷ್ಯಾ, ಹಾಂಕಾಂಗ್, ತೈವಾನ್ ಮಾರುಕಟ್ಟೆಯಲ್ಲಿ ಪ್ರಗತಿಯಿಲ್ಲದಿರುವುದು ಸಿಂಗಾಪುರದಲ್ಲೂ ಸಮಸ್ಯೆ ಸೃಷ್ಟಿಸಿದೆ. ಉದ್ಯೋಗಾವಕಾಶಗಳ ಪ್ರಮಾಣದಲ್ಲಿ ಕುಸಿತವಾಗಿದೆ, ವೆಚ್ಚ ಕಡಿತ ಹೆಚ್ಚಾಗಿದೆ, ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಸಿಂಗಾಪುರದ ವ್ಯಾಪಾರ ಮತ್ತು ಉದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ತೈಲೇತರ ರಫ್ತು ಪ್ರಮಾಣ ಮೇ ತಿಂಗಳಲ್ಲಿ ಶೇ.14.7ರಷ್ಟು ಕುಸಿದಿದೆ. ಏಪ್ರಿಲ್‌ನಲ್ಲಿ ಶೇ.9.8ರಷ್ಟು ಕುಸಿತವಾಗಿತ್ತು. ಇದಕ್ಕೆ ಮುಖ್ಯ ಕಾರಣ ವಿದ್ಯುನ್ಮಾನ ಮತ್ತು ವಿದ್ಯುನ್ಮಾನೇತರ ಉತ್ಪನ್ನಗಳ ರಫ್ತು ಕುಸಿತವಾಗಿದ್ದು. ಒಂದು ತ್ತೈಮಾಸಿಕದಿಂದ ಇನ್ನೊಂದು ತ್ತೈಮಾಸಿಕಕ್ಕೆ ಶೇ.0.4ರಷ್ಟು ಆರ್ಥಿಕತೆ ಕುಸಿಯುತ್ತಿದೆ. ಕಳೆದ ವರ್ಷ 1,26,000 ಹುದ್ದೆಗಳು ಖಾಲಿ ಇದ್ದವು, ಈ ವರ್ಷ ಅದರ ಪ್ರಮಾಣ 99,600ಕ್ಕೆ ಕುಸಿದಿದೆ. ಈ ವರ್ಷ ಮೊದಲ ತ್ತೈಮಾಸಿಕದಲ್ಲಿ 3,820 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಒಟ್ಟಾರೆ ಅನಿವಾಸಿ ಭಾರತೀಯರು ಈ ಎಲ್ಲ ಬೆಳವಣಿಗೆಗಳಿಂದ ಗೊಂದಲದಲ್ಲಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.