ಬಾಗ್ಧಾದಿ ಸಹೋದರಿ ಬಂಧನ
Team Udayavani, Nov 6, 2019, 12:41 AM IST
ಇಸ್ತಾಂಬುಲ್: ಅಮೆರಿಕ ದಾಳಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ, ಐಸಿಸ್ ಸಂಸ್ಥಾಪಕ ಅಬು ಅಲ್ ಬಕರ್ ಬಾಗ್ಧಾದಿಯ ಸಹೋದರಿಯನ್ನು ತಾನು ವಶಕ್ಕೆ ಪಡೆದಿರುವುದಾಗಿ ಟರ್ಕಿ ಸರಕಾರ ಹೇಳಿಕೊಂಡಿದೆ. ಸಿರಿಯಾದ ಅಝಾಜ್ ಎಂಬ ನಗರದಿಂದ ವಶಕ್ಕೆ ಪಡೆಯಲಾಗಿರುವ ಆ ಮಹಿಳೆಯ ಹೆಸರು ರಶ್ಮಿಯಾ ಅವಾದ್ (65) ಎಂದಾಗಿದ್ದು, ಆಕೆಯೊಂದಿಗೆ ಅವರ ಪತಿ, ಅವರ ಸೊಸೆ ಹಾಗೂ ಐವರು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಮೂವರು ಹಿರಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸಿರುವುದಾಗಿ ಟರ್ಕಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆಯಲ್ಲಿ ಪ್ರಮುಖವಾಗಿ, ಐಸಿಸ್ ಬಗ್ಗೆ ಆ ಮಹಿಳೆಗೆ ಹಾಗೂ ಅವರ ಸಂಬಂಧಿಗಳಿಗೆ ಗೊತ್ತಿರುವ ಮಾಹಿತಿಗಳನ್ನು ಕೆದಕಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.