ವಿಶ್ವದ ಹಳೆಯ ಇಮೋಜಿ ಸ್ಲೊವಾಕಿಯಾದಲ್ಲಿ ಪತ್ತೆ?
Team Udayavani, Feb 6, 2017, 3:45 AM IST
ಲಂಡನ್: ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್ಆ್ಯಪ್ಗ್ಳಲ್ಲಿ ಇತ್ತೀಚಿನ ದಿನಗಳಲ್ಲಿ ಇಮೋಜಿಗಳನ್ನು ಬಳಕೆ ಮಾಡುತ್ತಿದ್ದೇವೆ. ಆದರೆ ಇಂಥ ಸಂಜ್ಞೆಗಳು ಹೊಸತೇನಲ್ಲ. 1635ರಲ್ಲಿ ಹಾಲಿ ಬಳಕೆ ಮಾಡುವಂಥವುಗಳು ಇದ್ದವು. ಅದಕ್ಕೆ ಸಂಬಂಧಿಸಿದ ಕಾನೂನುಬದ್ಧ ದಾಖಲೆಗಳೇ ಇವೆ. ಸ್ಲೊವಾಕಿಯಾದ ಸ್ಟಾರ್ಸೊ ಪರ್ವತ ಪ್ರದೇಶದ ತಪ್ಪಲಿನಲ್ಲಿರುವ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವ ವೇಳೆ ವಕೀಲರೊಬ್ಬರಿಗೆ ವಸ್ತುವಿನಲ್ಲಿ ಸಣ್ಣ ವೃತ್ತವನ್ನೆಳೆದು ಎರಡು ಚಿಹ್ನೆಗಳನ್ನು ಹಾಗೂ ಗೆರೆಯ ಸಹಿತ ಬಿಡಿಸಲಾಗಿರುವ ಚಿತ್ರ ಪತ್ತೆಯಾಗಿದೆ. ಅದನ್ನು ಪರಿಶೀಲನೆ ನಡೆಸಿದ ಸ್ಲೊವಾಕಿಯಾದ ರಾಷ್ಟ್ರೀಯ ಹಳೆಯ ದಾಖಲೆಗಳ ಸಂಗ್ರಹಣಾ ಸಂಸ್ಥೆಯ ಪೀಟರ್ ಬ್ರಿಂಡಾÕ ವಿಶ್ವದಲ್ಲೇ ಮೊದಲನೆಯದ್ದು ಎಂದು ಹೇಳಲಸಾಧ್ಯ. 1648ರಲ್ಲಿ ರಾಬರ್ಟ್ ಹೆರ್ರಿಕ್ ಬರೆದ “ದ ಫಾಚೂÂìನ್’ ಎಂಬ ಪದ್ಯದಲ್ಲೂ ಇಂಥ ಚಿತ್ರಗಳು ಬಳಕೆಯಾಗಿದ್ದವು ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.