SpaceX; ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ!
Team Udayavani, Sep 13, 2024, 6:18 AM IST
ಹೊಸದಿಲ್ಲಿ: 4 ಮಂದಿ ಗಗನಯಾತ್ರಿಗಳ ತಂಡವೊಂದು ಇದೇ ಮೊದಲ ಬಾರಿಗೆ ಖಾಸಗಿ ಬಾಹ್ಯಾಕಾಶ ನಡಿಗೆಯನ್ನು ಗುರುವಾರ ಕೈಗೊಂಡಿದೆ. ಪೋಲಾರಿಸ್ ಡಾನ್ ಮಿಷನ್ ಭಾಗವಾಗಿ ಶತಕೋಟ್ಯ ಧೀಶ ಜೇರೆಡ್ ಐಸಾಕ್ಮನ್ ಸೇರಿ ನಾಲ್ವರು ಸ್ಪೇಸ್ಎಕ್ಸ್ ಮೂಲಕ ಬಾಹ್ಯಾ ಕಾಶಕ್ಕೆ ತೆರಳಿದ್ದಾರೆ.
ಇದು ವಾಣಿಜ್ಯಿಕ ವಾಗಿ ಅಭಿವೃದ್ಧಿಪಡಿಸಿದ ಉಪಕರಣ ಗಳು, ನವೀನ ಕಾರ್ಯವಿಧಾನಗಳು ಮತ್ತು ಹೊಸ ಸ್ಪೇಸ್ಎಕ್ಸ್ ಇವಿಎ ಸೂಟ್ಗಳನ್ನು ಬಳಸಿಕೊಂಡು ಮೊಟ್ಟಮೊದಲ ಎಕ್ಸ್ಟ್ರಾ ವೆಹಿಕಲರ್ ಆ್ಯಕ್ಟಿವಿಟಿ(ಇವಿಎ) ಎಂದು ದಾಖಲಾಯಿತು.
ಈವರೆಗೆ 12 ದೇಶದ ವೃತ್ತಿಪರ ಗಗನಯಾತ್ರಿಗಳು ಮಾತ್ರ ಬಾಹ್ಯಾಕಾಶ ನಡಿಗೆ ಕೈಗೊಂಡಿ ದ್ದರು. ಇದೀಗ ಖಾಸಗಿ ಬಾಹ್ಯಾಕಾಶ ನಡಿಗೆಯ ಮೂಲಕ ಹೊಸ ಅಧ್ಯಾಯ ಶುರುವಾಗಿದೆ. ಅಮೆರಿಕದ ಫ್ಲೋರಿಡಾ ದಿಂದ ಬಾಹ್ಯಾಕಾಶಕ್ಕೆ ನೆಗೆದ ಇವರು, ಸ್ಪೇಸ್ಎಕ್ಸ್ ಅಭಿವೃದ್ಧಿಪಡಿಸಿರುವ ಹೊಸ ಸೂಟ್ ಧರಿಸಿಯೇ ಈ ಸಾಧನೆ ಮಾಡಿದ್ದಾರೆ. ಬಾಹ್ಯಾಕಾಶ ಕಕ್ಷೆಯನ್ನು ಅರ್ಧಕ್ಕೆ (740 ಕಿ.ಮೀ.) ಇಳಿಸಲಾಗಿತ್ತು. ಈ ಪೈಕಿ ಒಬ್ಬರ ವೀಡಿಯೋವನ್ನು ಸ್ಪೇಸ್ ಎಕ್ಸ್ ಹಂಚಿಕೊಂಡಿದೆ. ಒಬ್ಬರು ಕ್ಯಾಪ್ಸೂéಲ್ನಿಂದ ಹೊರಗೆ 10 ನಿಮಿಷ ಕಳೆದ ಬಳಿಕ, ಮತ್ತೂಬ್ಬರು ಹೊರ ಹೋಗಿ ಬಾಹ್ಯಾಕಾಶ ನಡಿಗೆ ಪೂರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone: ಯಾಗಿ ಚಂಡಮಾರುತಕ್ಕೆ ದಕ್ಷಿಣ ಏಷ್ಯಾದಲ್ಲಿ 500 ಮಂದಿ ಸಾವು
Pagers explode: ಲೆಬನಾನ್ನಲ್ಲಿ ಸ್ಫೋಟ: 8 ಮಂದಿ ಮೃತ್ಯು, 2,700ಕ್ಕೂ ಅಧಿಕ ಮಂದಿಗೆ ಗಾಯ
Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್ ತಡೆ: ವಿಶ್ವಸಂಸ್ಥೆ ಆರೋಪ
Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್ ಮಹಿಳೆಯರು!
Elon Musk: ಬೈಡೆನ್, ಕಮಲಾ ಮೇಲೇಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ?ಎಲಾನ್ ಮಸ್ಕ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.