ಉತ್ತರ ಕೊರಿಯ ನಿರಸ್ತ್ರೀಕರಣ ಬೇಗನೆ ಆಗಬೇಕಿದೆ: ಪಾಂಪಿಯೋ
Team Udayavani, Jun 14, 2018, 5:07 PM IST
ಬೀಜಿಂಗ್ : ಐತಿಹಾಸಿಕ ಶೃಂಗದ ಒಪ್ಪಂದದ ಪ್ರಕಾರ ಉತ್ತರ ಕೊರಿಯದ ಪರಮಾಣು ನಿರಸ್ತ್ರೀಕರಣ ನಡೆಯದೇ ಹೋದಲ್ಲಿ ಜಾಗತಿಕ ಪರಮಾಣು ಅಪಾಯ ಹಾಗೆಯೇ ಉಳಿಯಲಿದೆ ಎಂದು ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೋ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರೊಳಗಿನ ಐತಿಹಾಸಿಕ ಶೃಂಗದ ಫಲಶ್ರುತಿಯ ವಿವರಗಳನ್ನು ಚೀನದ ವಿದೇಶ ಸಚಿವ ವಾಂಗ್ ಯೀ ಅವರಿಗೆ ನೀಡುವ ಸಂದರ್ಭದಲ್ಲಿ ಪಾಂಪಿಯೋ ಈ ಮಾತನ್ನು ಎಚ್ಚರಿಕೆಯ ರೂಪದಲ್ಲಿ ಹೇಳಿದರು.
ಐತಿಹಾಸಿಕ ಶೃಂಗದ ಒಪ್ಪಂದದಂತೆ ಉತ್ತರ ಕೊರಿಯದ ಪರಮಾಣು ನಿರಸ್ತ್ರೀಕರಣ ನಡೆಯಬೇಕಿದೆ ಮತ್ತು ಅದು ಆದಷ್ಟು ಬೇಗನೆ ಆಗಬೇಕಿದೆ. ಒಂದೊಮ್ಮೆ ಅದು ಸಾಧಿತವಾಗದಿದ್ದಲ್ಲಿ ಜಾಗತಿಕ ಪರಮಾಣು ಅಪಾಯಗಳು ಹಾಗೆಯೇ ಉಳಿಯಲಿವೆ ಎಂದು ಪಾಂಪಿಯೋ ಸ್ಪಷ್ಟವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.