ಖಡ್ಗಮೃಗಕ್ಕೆ ದಯಾಮರಣ
Team Udayavani, Mar 21, 2018, 7:00 AM IST
ಲೈಕಿಪಿಯ(ಕೀನ್ಯ): ಜಗತ್ತಿನ ಏಕೈಕ ಗಂಡು ಖಡ್ಗಮೃಗ “ಸುಡಾನ್’ಗೆ ಗೌರವಯುತ ವಾದ ಮರಣ ಪಡೆಯಲು ಅದನ್ನೇ ಪ್ರಯೋ ಗಿ ಸಲಾಗಿದೆ. ಕೀನ್ಯಾದ ಓಲ್ ಪೆತೇಜಾ ತಳಿ ಸಂರಕ್ಷಣಾ ಕೇಂದ್ರದಲ್ಲಿದ್ದ 45 ವರ್ಷದ ಬಿಳಿ ಬಣ್ಣದ ಖಡ್ಗಮೃಗಕ್ಕೆ ವಯೋಸಹಜ ಕಾರಣಗಳಿಂದ ಎದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಕೊನೆಯ ದಿನಗಳಲ್ಲಿ ಅದರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಕೇಂದ್ರ ಹೇಳಿದೆ. ಹಿಂದಿನ ಎರಡು ಕಾಲುಗಳ ಪೈಕಿ ಒಂದರಲ್ಲಿ ಸೋಂಕು ಕೂಡ ಉಂಟಾಗಿತ್ತು.
ಈ ಖಡ್ಗಮೃಗದ ಮೂಲಕ ಅಳಿವಿನ ಅಂಚಿನಲ್ಲಿರುವ ತಳಿಗಳ ರಕ್ಷಣೆಗೆ ಪ್ರಚಾರಾಂದೋಲನಕ್ಕೆ ಬಳಸಲಾಗಿತ್ತು. ಹೀಗಾಗಿಯೇ ಅದೇ ತಳಿಯ ಎರಡು ಖಡ್ಗಮೃಗಗಳು ಬದುಕಿ ಉಳಿಯುವಂತಾಗಿದೆ. ಈ ಪೈಕಿ ಒಂದು ಅದಕ್ಕೇ ಜನಿಸಿದ್ದಾಗಿದೆ. 2009ರಲ್ಲಿ “ಸುಡಾನ್’ ಖಡ್ಗಮೃಗವನ್ನು ಇತರ ಮೂರರ ಜತೆಗೆ ಕೀನ್ಯಾಕ್ಕೆ ತರಲಾಗಿತ್ತು.
ಆಫ್ರಿಕಾದಲ್ಲಿ ಸುಮಾರು 20 ಸಾವಿರದಷ್ಟು ಸದರ್ನ್ ಬಿಳಿ ತಳಿಯ ಖಡ್ಗಮೃಗಗಳು ಇದ್ದವು. ಮಾನವ ದಾಳಿಯಿಂದಾಗಿ ಅವುಗಳ ಸಂಖ್ಯೆ 100ಕ್ಕೆ ಇಳಿಕೆಯಾಗಿತ್ತು. ದಕ್ಷಿಣ ಆಫ್ರಿಕದ ವನ್ಯಜೀವಿಗಳ ಶ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.