ಸುಡಾನ್‌ನಲ್ಲಿ ಪ್ರಜಾಸತ್ತೆ ಪರ ಪ್ರತಿಭಟನೆ: ಮಿಲಿಟರಿ ಕಾರ್ಯಾಚರಣೆಗೆ 60 ಬಲಿ
Team Udayavani, Jun 5, 2019, 12:39 PM IST
ಖರ್‌ತೋಮ್ : ಈ ವಾರದ ಆದಿಯಿಂದ ಖರ್‌ತೋಮ್ ನಲ್ಲಿ ಪ್ರಜಾಸತ್ತೆ ಪರ ನಡೆಯುತ್ತಿರುವ ಧರಣಿಯನ್ನು ಚದುರಿಸುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ತನಕ 60 ಮಂದಿ ಪ್ರತಿಭಟನಕಾರರು ದೇಶಾದ್ಯಂತ ಹತರಾಗಿದ್ದಾರೆ ಎಂದು ಆಂದೋಲನದ ಸಂಘಟಕರು ತಿಳಿಸಿದ್ದಾರೆ.
ಈ ಮೊದಲು ಸಾವಿನ ಸಂಖ್ಯೆ 40 ಎಂದು ಹೇಳಲಾಗಿತ್ತು. ಆದರೆ ಅದೀಗ 60 ಆಗಿದೆ ಎಂದು ಸಂಘಟಕರು ಹೇಳಿದ್ದಾರೆ.
ಸುಡಾನ್ ವೈದ್ಯರ ಸಮಿತಿಯ ಪ್ರಕಾರ ಭದ್ರತಾ ಪಡೆಗಳು ಇಂದು ಬುಧವಾರ ರಾಜಧಾನಿ ಖರ್‌ತೋಮ್ ಇದರ ಅವಳಿ ನಗರವಾಗಿರುವ ಒಮ್‌ದುರ್‌ಮ್ ನಲ್ಲಿ ಕನಿಷ್ಠ 10 ಮಂದಿಯನ್ನು ಕೊಂದಿವೆ.
ನಿನ್ನೆ ಮಂಗಳವಾರ ವೈಟ್ ನೈಲ್ ರಾಜ್ಯದಲ್ಲಿ ಹತರಾದ ಐವರು ಸೇರಿದಂತೆ ಒಟ್ಟು 10 ಪ್ರತಿಭಟನಕಾರರು ಭದ್ರತಾ ಪಡೆಗಳಿಗೆ ಬಲಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.