ಇಸ್ರೇಲ್‌ನ ಹಲವು ಕ್ಷಿಪಣಿಗಳನ್ನು ಹೊಡೆದುರಳಿಸಿದ್ದೇವೆ: ಸಿರಿಯಾ
Team Udayavani, Jun 12, 2019, 12:39 PM IST
ಡಮಾಸ್ಕಸ್ : “ನಮ್ಮ ದೇಶದ ದಕ್ಷಿಣ ಭಾಗವನ್ನು ಗುರಿ ಇರಿಸಿಕೊಂಡು ಇಸ್ರೇಲ್ ಉಡಾಯಿಸಿದ್ದ ಹಲವಾರು ಕ್ಷಿಪಣಿಗಳನ್ನು ನಾವು ಹೊಡೆದುರುಳಿಸಿದ್ದೇನೆ” ಎಂದು ಸಿರಿಯಾ ಹೇಳಿಕೊಂಡಿದೆ.
ಗೋಲಾನ್ ಹೈಟ್ಸ್ ಸಮೀಪದ ತಾಲ್ ಅಲ್ ಹಾರಾ ಸೆಕ್ಟರ್ ಮೇಲೆ ನಸುಕಿನ 2 ಗಂಟೆಯ ವೇಳೆಗೆ ಹಾರಿ ಬಂದ ಇಸ್ರೇಲ್ ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಯಿತು ಎಂದು ಸಿರಿಯಾ ಸೇನೆ ಹೇಳಿರುವುದನ್ನು ಉಲ್ಲೇಖೀಸಿ ಸನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್‌ನ ಈ ಕ್ಷಿಪಣಿಯ ಗುರಿ ನಿಖರವಾಗಿ ಯಾವುದಾಗಿತ್ತು ಎಂಬುದನ್ನು ಸಿರಿಯಾ ಹೇಳಿಲ್ಲ ಎಂದು ಸನಾ ವರದಿ ಮಾಡಿದೆ. ಇಸ್ರೇಲ್ “ಇಲೆಕ್ಟ್ರಾನಿಕ್ ವಾರ್’ ನಡೆಸುತ್ತಿದೆ ಮತ್ತು ಆಮೂಲ ಸಿರಿಯದ ರಾಡಾರ್ ಗಳನ್ನು ಜಾಮ್ ಮಾಡುತ್ತಿದೆ ಎಂದು ಸಿರಿಯಾ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.