ಅಫ್ಘಾನಿಸ್ತಾನ: ಮಾನವ ಹಕ್ಕು ಆಯೋಗ ವಿಸರ್ಜನೆ!
Team Udayavani, May 17, 2022, 8:54 PM IST
ಕಾಬೂಲ್: ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನದಲ್ಲಿ ಇನ್ನು ಮುಂದೆ ಮಾನವ ಹಕ್ಕು ಆಯೋಗ ಇರುವುದಿಲ್ಲ. ಇತ್ತೀಚೆಗೆ ತಮ್ಮ ಆಡಳಿತದ ಮೊದಲ ಬಜೆಟ್ ಮಂಡಿಸಿದ ತಾಲಿಬಾನಿಯರು ಮಾನವ ಹಕ್ಕು ಆಯೋಗ ಸೇರಿ ಒಟ್ಟು 5 ಪ್ರಮುಖ ಇಲಾಖೆಗಳನ್ನು ವಿಸರ್ಜಿಸಿದ್ದಾರೆ.
ದೇಶವು ಈ ಬಾರಿಯ ಆರ್ಥಿಕ ವರ್ಷದಲ್ಲಿ 3900 ಕೋಟಿ ರೂ. ಬಜೆಟ್ ಕಡಿತ ಎದುರಿಸುತ್ತಿದೆ.
ಹಾಗಾಗಿ ಅತ್ಯಗತ್ಯವಲ್ಲದ 5 ಇಲಾಖೆಗಳನ್ನು ವಿಸರ್ಜಿಸಿರುವುದಾಗಿ ತಾಲಿಬಾನ್ ಸರ್ಕಾರದ ಉಪ ವಕ್ತಾರ ಇನ್ನಾಮುಲ್ಲಾ ಸಾಮಂಗಾನಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಾಮರಸ್ಯಕ್ಕಾಗಿ ಉನ್ನತ ಸಮಿತಿ(ಎಚ್‌ಸಿಎನ್‌ಆರ್) ಅನ್ನೂ ವಿಸರ್ಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.