ಬ್ರಿಟನ್ ನಾಗರಿಕರಿಗೆ ಟೀ ಜತೆಗೆ ಸಮೋಸಾ ಬಲು ಪ್ರಿಯ… ಬಿಸ್ಕಟ್ ಕಂಪನಿಗಳಿಗೆ ತಲೆಬಿಸಿ
18ರಿಂದ 29 ವರ್ಷ ವಯಸ್ಸಿನವರಿಗೆ ಸಮೋಸಾ ಹೆಚ್ಚು ಇಷ್ಟ
Team Udayavani, Jan 22, 2023, 6:41 PM IST
ಲಂಡನ್: ರಾಜರ ಆಳ್ವಿಕೆ ಕಾಲದಿಂದಲೂ ಬ್ರಿಟನ್ ನಾಗರಿಕರು ಟೀ ಪ್ರಿಯರು. ಸ್ನ್ಯಾಕ್ಸ್ ರೂಪದಲ್ಲಿ ಅವರಿಗೆ ಟೀ ಮತ್ತು ತರಹೇವಾರಿ ಬಿಸ್ಕಟ್‌ಗಳು ಬೇಕೇ ಬೇಕು. ಅದರಲ್ಲೂ ಭಾರತದಿಂದ ಆಮದಾಗುವ ಟೀ ಪುಡಿ ಎಂದರೆ ಅವರಿಗೆ ಪಂಚ ಪ್ರಾಣ. ಟೀ ಜತೆಗೆ ಬೌರ್ನ್ಬಾರ್ನ್ ಬಿಸ್ಕಟ್, ಕ್ರೀಮ್ ಬಿಸ್ಕಟ್, ಡ್ರೈ ಫ್ರೂಟ್ಸ್ , ಸ್ಪೈಸಿ ಬಿಸ್ಕಟ್‌ಗಳು ಇದ್ದರೆ ಸ್ನ್ಯಾಕ್ಸ್ ಪೂರ್ಣವಾಗುತ್ತದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್ ನಾಗರಿಕರು ಟೀ ಜತೆಗೆ ಸಮೋಸಾ ಸವಿಯುವುದನ್ನು ಆರಂಭಿಸಿದ್ದಾರೆ. ಸ್ನ್ಯಾಕ್ಸ್ ಸಮಯಕ್ಕೆ ಅವರಿಗೆ ಭಾರತೀಯ ತಿಂಡಿಯಾದ ಸಮೋಸಾ ಹೆಚ್ಚು ರುಚಿಕರ ಎನಿಸಿದೆ. ಹೀಗಾಗಿ ಬ್ರಿಟನ್‌ನಲ್ಲಿ ಸಮೋಸಾ ಮಾರಾಟ ಹೆಚ್ಚಳವಾಗಿದೆ. ಇದು ಬಿಸ್ಕಟ್ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದರಿಂದ ಬಿಸ್ಕಟ್ ತಯಾರಕಾ ಕಂಪನಿಗಳು ಚಿಂತಿತರಾಗಿದ್ದಾರೆ.
ಮಿಂಟೆಲ್ ನಡೆಸಿದ ಸರ್ವೆ ಪ್ರಕಾರ, ಟೀ ಕುಡಿಯುವ 10 ಮಂದಿ ಬ್ರಿಟನ್ನರ ಪೈಕಿ 4 ಮಂದಿ ಟೀ ಜತೆಗೆ ಬಿಸ್ಕಟ್ ತಿನ್ನುತ್ತಾರೆ. ಉಳಿದ ಆರು ಮಂದಿ ಸಮೋಸಾ ತಿನ್ನುತ್ತಾರೆ. ಇನ್ನೊಂದೆಡೆ ಐವರಲ್ಲಿ ಒಬ್ಬರು ಟೀ ಜತೆಗೆ ಹಣ್ಣು ಸೇವಿಸುತ್ತಾರೆ. ಅಲ್ಲದೇ 18ರಿಂದ 29 ವರ್ಷ ವಯಸ್ಸಿನವರ ಪೈಕಿ ಹೆಚ್ಚು ಮಂದಿ ಸಮೋಸಾ ಇಷ್ಟ ಪಡುತ್ತಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ವಿವಾದಕ್ಕೆ ಗುರಿಯಾದ ಪೊಲೀಸರ ಉಗ್ರ ವಿರೋಧಿ ಅಣಕು ಡ್ರಿಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.