500 ಅಡಿಯಿಂದ ಬಿದ್ದು ಪಾರಾದ ಪರ್ವತಾರೋಹಿ
Team Udayavani, Jan 3, 2020, 7:15 AM IST
ವಾಷಿಂಗ್ಟನ್: ಭಾರತ ಮೂಲದ 16 ವರ್ಷ ವಯಸ್ಸಿನ ಕೆನಡಾ ಪರ್ವತಾರೋಹಿ ಪರ್ವತಾರೋಹಣ ಮಾಡುವಾಗ 500 ಅಡಿಯಿಂದ ಕೆಳಗೆ ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಗುರ್ಬಾಜ್ ಸಿಂಗ್ ತಮ್ಮ 90ನೇ ಪರ್ವತಾರೋಹಣಕ್ಕಾಗಿ ಅಮೆರಿಕ ಕರಾವಳಿಯ ಅತಿ ಎತ್ತರದ ಪರ್ವತ ಮೌಂಟ್ ಆರೆಗಾನ್ (11,240 ಅಡಿ) ಹತ್ತುತ್ತಿದ್ದರು. ಆಗ ಕಾಲು ಜಾರಿ 500 ಅಡಿ ಕೆಳಗೆ ಬಿದ್ದರು. ಅಪಾಯಕಾರಿ ಜಾಗದಲ್ಲಿ ಬಿದ್ದ ಕಾರಣ, ಅವರ ಕಾಲು ಮುರಿದಿದೆ. ಶೋಧ ಮತ್ತು ರಕ್ಷಣಾ ತಂಡ ಅವರಿದ್ದಲ್ಲಿಗೆ ಧಾವಿಸಿ ಅವರನ್ನು ರಕ್ಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.