ಯುವ ಪೈಲಟ್ ಒಬ್ಬಳು 19ನೇ ವಯಸ್ಸಿಗೇ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾಳೆ!
Team Udayavani, Dec 12, 2021, 7:20 AM IST
ಸಿಯೋಲ್: ಸೋಲೋ ಟ್ರಿಪ್ ಕನಸನ್ನು ಹೊತ್ತಿದ್ದ ಯುವ ಪೈಲಟ್ ಒಬ್ಬಳು ವಿಶ್ವ ದಾಖಲೆಯನ್ನೇ ಬರೆಯಲು ಮುಂದಾಗಿದ್ದಾಳೆ.
ಬೆಲ್ಜಿಯಂನ ಪೈಲಟ್ ದಂಪತಿಯ ಮಗಳಾಗಿರುವ ಝರಾ ರುಥರ್‌ಫೋರ್ಡ್ (19) ಆಗಸ್ಟ್ ನಲ್ಲಿ ಬೆಲ್ಜಿಯಂನ ವಿಮಾನ ನಿಲ್ದಾಣದಿಂದ ಬೆನ್ಪೋಕ್ ಶಾರ್ಕ್ ಅಲ್ಟ್ರಾಲೈಟ್ ವಿಮಾನದಲ್ಲಿ ಒಂಟಿಯಾಗಿ ಪ್ರಯಾಣ ಆರಂಭಿಸಿದ್ದಾಳೆ.
ಈವರೆಗೆ 5 ಖಂಡಗಳ 52 ದೇಶ ತಿರುಗಿ, ಸುಮಾರು 51,000 ಕಿ.ಮೀ. ಪ್ರಯಾಣ ಪೂರ್ಣಗೊಳಿಸಿರುವ ಆಕೆ ಶನಿವಾರ ದಂದು ಸಿಯೋಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ.
ಇದನ್ನೂ ಓದಿ:ಪಂಚ ನದಿ ಯೋಜನೆಗೆ ಮೋದಿ ಚಾಲನೆ; 45 ವರ್ಷಗಳ ಬಳಿಕ ಪಶ್ಚಿಮ ಉ.ಪ್ರ.ದ ಪ್ರಮುಖ ಯೋಜನೆಗೆ ಚಾಲನೆ
ಪ್ರಯಾಣ ಪೂರ್ಣಗೊಂಡಾಗ ಒಂಟಿಯಾಗಿ ವಿಶ್ವ ಸುತ್ತಿದ ಅತೀ ಚಿಕ್ಕ ವಯಸ್ಸಿನ ಮಹಿಳೆ ಎಂಬ ದಾಖಲೆ ಬರೆಯಲಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.