ಟೆಹರಾನ್ : ಹತ್ತು ಜನರಿದ್ದ ವಿಲಿಟರಿ ಸರಕು ಸಾಗಣೆ ವಿಮಾನ ಪತನ
Team Udayavani, Jan 14, 2019, 7:06 AM IST
ಟೆಹರಾನ್ : ಹತ್ತು ಜನರಿದ್ದ ಮಿಲಿಟರಿ ಸರಕು ಸಾಗಣೆ ವಿಮಾನ ಇರಾನ್ ರಾಜಧಾನಿ ಟೆಹರಾನ್ ಸಮೀಪ ಪತನಗೊಂಡಿರುವುದಾಗಿ ವರದಿಯಾಗಿದೆ.
“ಬೋಯಿಂಗ್ 707 ಮಿಲಿಟರಿ ಸರಕು ಸಾಗಣೆ ವಿಮಾನವು ಇಳಿಯುತ್ತಿದ್ದ ವೇಳೆ ಅದು ರನ್ ವೇ ದಾಟಿ ಮುನ್ನಗ್ಗಿದೆ ಎಂದು ಇರಾನ್ ವಾಯುಯಾನ ಸಂಸ್ಥೆಯ ವಕ್ತಾರ ರೇಜಾ ಝಫರ್ ಝಾದೇ ಅವರು ರಾಷ್ಟ್ರ ಸುದ್ದಿ ವಾಹಿನಿ ಐಆರ್‌ಐಬಿ ಗೆ ತಿಳಿಸಿದ್ದಾರೆ.
ಸಾಂಪ್ರದಾಯಿಕ ಸುದ್ದಿ ಸಂಸ್ಥೆಗಳಾದ ಫಾರ್ಸ್ ಮತ್ತು ತಸ್‌ನಿಮ್ ವರದಿಯು, ಮಿಲಿಟರಿ ಸರಕು ಸಾಗಣೆ ವಿಮಾನವು ಕಿರ್ಗಿಸ್ಥಾನದ ರಾಜಧಾನಿ ಬಿಷೆRಕ್ ನಿಂದ ಮಾಂಸವನ್ನು ತರುತ್ತಿತ್ತು ಎಂದು ಹೇಳಿದೆ.
ಆಲ್‌ಬ್ರೋಜ್ ಪ್ರಾಂತ್ಯದ ಫತಾ ವಿಮಾನ ನಿಲ್ದಾಣದಲ್ಲಿ ಪೈಲಟ್ ತಪ್ಪು ರನ್ ವೇ ಯಲ್ಲಿ ಹೋಗಿ ವಿಮಾನವನ್ನು ಇಳಿಸಲು ಯತ್ನಿಸಿದಾಗ ಅದು ಕಟ್ಟಡಕ್ಕೆ ಢಿಕ್ಕಿ ಹೊಡೆಯಿತು ಎಂದು ಐಆರ್‌ಐಬಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.