Hamas ಮುಖ್ಯಸ್ಥ ಹನಿಯೆ ಕೊಲೆಗೆ 2 ತಿಂಗಳ ಹಿಂದೆಯೇ ಬಾಂಬ್ ಫಿಕ್ಸ್!
Team Udayavani, Aug 3, 2024, 6:45 AM IST
ಹೊಸದಿಲ್ಲಿ: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನನ್ನು ಕೊಲ್ಲಲು 2 ತಿಂಗಳ ಮೊ ದಲೇ ಬಾಂಬ್ ಫಿಕ್ಸ್ ಮಾಡಲಾಗಿತ್ತು. ಇರಾನ್ ರಾಜಧಾನಿ ಟೆಹರಾನ್ನ ಅತಿಥಿಗೃಹದಲ್ಲಿ ಹನಿಯೆ ಉಳಿದುಕೊಂಡಿದ್ದು ಖಚಿತವಾದೊ ಡನೆ ದೂರದಿಂದ ಸ್ಫೋಟಿಸಲಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಜು.31ರಂದು ಟೆಹರಾನ್ನಲ್ಲಿ ಇಸ್ಮಾಯಿಲ್ ಹತ್ಯೆಗೊಳಗಾಗಿದ್ದು, ಆರಂಭದಲ್ಲಿ ಇಸ್ರೇಲ್ ಕ್ಷಿಪಣಿ ದಾಳಿ ಎನ್ನಲಾಗಿತ್ತು, ಬಳಿಕ ಅದು ಬಾಂಬ್ ಸ್ಫೋಟ ಎಂದು ಖಚಿತವಾಗಿತ್ತು.
ಹನಿಯೆ ಇರಾನ್ಗೆ ಬಂದಾಗಲೆಲ್ಲ ಉತ್ತರ ಟೆಹರಾನ್ನಲ್ಲಿರುವ ಇದೇ ಅತಿಥಿಗೃಹದಲ್ಲಿ ಉಳಿದುಕೊಳ್ಳುತ್ತಾನೆ. ಅಲ್ಲಿನ ಭದ್ರತೆಯಲ್ಲಿ ದೋಷವಿರುವು ದನ್ನು ಗಮನಿಸಿ ಇದನ್ನು ಯೋಜಿಸಲಾ ಗಿದೆ. ಕೃತ್ಯದ ಹೊಣೆಯ ನ್ನು ಇಸ್ರೇಲ್ ಹೊರದಿದ್ದರೂ, ನ್ಯೂಯಾರ್ಕ್ ಟೈಮ್ಸ್ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳಿಗೆ ಕಾರ್ಯಾ ಚರಣೆಯ ವಿವರಣೆ ನೀಡಿವೆ ಎಂದಿದೆ.
ಏರ್ಇಂಡಿಯಾ ವಿಮಾನ ರದ್ದು
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೂಮ್ಮೆ ಸಂಘರ್ಷ ಭುಗಿಲೆದ್ದಿದೆ. ಹೀಗಾಗಿ ಇಸ್ರೇಲ್ನ ಟೆಲ್ ಅವಿವ್ಗೆ ತೆರಳುವ, ಅಲ್ಲಿಂದ ಬರುವ ತನ್ನ ವಿಮಾನಗಳನ್ನು ಏರ್ ಇಂಡಿಯಾ ರದ್ದು ಮಾಡಿದೆ. ಆ.8ರವರೆಗೆ ಸಂಚಾರ ರದ್ದಾಗಲಿದೆ ಎಂದು ಏರ್ ಇಂಡಿಯಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.