ಆ್ಯಪಲ್ ಕಂಪನಿಗೆ ಬರೋಬ್ಬರಿ 2 ಕೋಟಿ ಡಾಲರ್ ದಂಡ ವಿಧಿಸಿದ ನ್ಯಾಯಾಲಯ
Team Udayavani, Oct 15, 2022, 7:50 AM IST
ಬ್ರೆಸಿಲಿಯಾ: ಗ್ರಾಹಕರಿಗೆ ಕೇವಲ ಐ-ಫೋನ್ ನೀಡಿ, ಚಾರ್ಜರ್ ನೀಡದ ಆ್ಯಪಲ್ ಕಂಪನಿಗೆ ಬ್ರೆಜಿಲ್ ನ್ಯಾಯಾಲಯ ಬರೋಬ್ಬರಿ 2 ಕೋಟಿ ಡಾಲರ್ ದಂಡ ವಿಧಿಸಿದೆ.
“ಗ್ರಾಹಕರಿಗೆ ಕೇವಲ ಫೋನ್ ಪೂರೈಸಿ, ಚಾರ್ಜರ್ ನೀಡದಿರುವುದು ಕೆಟ್ಟ ಪದ್ಧತಿಯಾಗಿದೆ. ಇದು ಗ್ರಾಹಕರಿಗೆ ಹೆಚ್ಚುವರಿ ವಸ್ತುಗಳನ್ನು ಖರೀದಿಸಲು ಬಲವಂತಪಡಿಸಿದಂತೆ,’ ಎಂದು ಬ್ರೆಜಿಲ್ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಬ್ರೆಜಿಲಿಯನ್ ಗ್ರಾಹಕರ ಸಂಘವು ಆ್ಯಪಲ್ ಕಂಪನಿಯ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೇ ರೀತಿ ಚಾರ್ಜರ್ ಇಲ್ಲದೇ ಐಫೋನ್ 12 ಮತ್ತು 13 ಮಾರಾಟ ಸಂಬಂಧ ಸೆಪ್ಟೆಂಬರ್‌ನಲ್ಲಿ ಬ್ರೆಜಿಲ್ ನ್ಯಾಯಾಲಯವು ಆ್ಯಪಲ್ ಕಂಪನಿಗೆ 25 ಲಕ್ಷ ಡಾಲರ್ ದಂಡ ವಿಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.