ಸೌದಿ ಅಧಿಕಾರಿಗಳಿಗೆ ಗಲ್ಲು?
Team Udayavani, Nov 16, 2018, 9:47 AM IST
ರಿಯಾದ್ : ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯಲ್ಲಿ ಭಾಗಿಯಾಗಿರುವ ಐವರು ಸೌದಿ ಅರೇಬಿಯಾ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಶಿಫಾರಸನ್ನು ತನಿಖಾ ಸಂಸ್ಥೆ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಈ ಪ್ರಕರಣದ ತನಿಖೆ ನಡೆಸಲು ತನಿಖಾಧಿಕಾರಿಗಳನ್ನು ಸೌದಿ ಅರೇಬಿಯಾ ಸರ್ಕಾರ ನೇಮಿಸಿತ್ತು. ವರದಿ ನೀಡಿರುವ ತನಿಖಾಧಿಕಾರಿಗಳು, ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಒಟ್ಟು 21 ಜನರನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ಮಹತ್ವದ ಮೈಲಿಗಲ್ಲು: ಸಮುದ್ರ ಮಧ್ಯದಿಂದ ಉಪಗ್ರಹಗಳ ಉಡಾವಣೆ
ಚೀನದಲ್ಲಿ ಡೇಟಿಂಗ್ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
HMPV ವೈರಸ್ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.