ಗ್ರಹಣಕ್ಕೆ ಕಾದಿರುವ ದೊಡ್ಡಣ್ಣ
Team Udayavani, Aug 21, 2017, 9:05 AM IST
ಸೋಮವಾರ ರಾತ್ರಿ 9.16(ಭಾರತೀಯ ಕಾಲಮಾನ)ಕ್ಕೆ ಸರಿಯಾಗಿ ಅಮೆರಿಕ ಸಂಸ್ಥಾನ ಖಗ್ರಾಸ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದಮಾಮ ಪೂರ್ಣವಾಗಿ ಅಡ್ಡ ಬಂದಾಗ, ಅಮೆರಿಕ ಸಂಸ್ಥಾನದ 14 ರಾಜ್ಯಗಳಲ್ಲಿ(ಉತ್ತರ ಅಮೆರಿಕದಲ್ಲಿ) ಒಂದೊಂದೆಡೆ ಒಂದೊಂದು ಪ್ರಮಾಣದಲ್ಲಿ ಕತ್ತಲಾವರಿಸಲಿದೆ. ಆದರೆ ಕೇವಲ 2 ನಿಮಿಷ ಮಾತ್ರ! 1,500 ಮೈಲಿ ವೇಗದಲ್ಲಿ ನೆರಳಿನ ಪರದೆ ಹಾಕಿದಂತೆ ಇದು ಆವರಿಸಲಿರುವುದು ವಿಶೇಷ. ನಾಸಾ ಸೇರಿದಂತೆ ಅಮೆರಿಕದ ವೈಜ್ಞಾನಿಕ ಸಂಸ್ಥೆಗಳೆಲ್ಲ ಈ ಮಾಯಾಸಮಯಕ್ಕಾಗಿ ಕಾತರದಿಂದ ಕುಳಿತಿವೆ.
ಭಾರತೀಯರಿಗೆ ಗ್ರಹಣ?
ಇಂದು ಭಾರತೀಯರೂ ಗ್ರಹಣದರ್ಶನ ಮಾಡಬಹುದು. ಆದರೆ ಯೂಟ್ಯೂಬ್‌ನಲ್ಲಿ ಮಾತ್ರ! ಸ್ಪೇಸ್ ಇಂಡಿಯಾ ಸಂಸ್ಥೆ ಭಾರತೀಯರಿಗಾಗಿಯೇ ಖಗ್ರಾಸ ಸೂರ್ಯಗ್ರಹಣ ನೇರ ಪ್ರಸಾರ ಮಾಡಲಿದೆ. ದೆಹಲಿ ಮೂಲದ ಈ ಸಂಸ್ಥೆ ಅಮೆರಿಕದಿಂದ ವೈಜ್ಞಾನಿಕ ಸಂಸ್ಥೆಯೊಂದರ ಸಹಯೋಗದಲ್ಲಿ ಸೂರ್ಯಗ್ರಹಣದ ನೇರ ಪ್ರಸಾರ ಏರ್ಪಡಿಸಲಿದ್ದು, ಪ್ರೇಕ್ಷಕರು ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವ ಅಗತ್ಯವಂತೂ ಇಲ್ಲ ಬಿಡಿ!
ವೈಜ್ಞಾನಿಕ ಅಧ್ಯಯನ
ಭೂಮಿಯ ಮೇಲ್ಮೆ„ ವಾತಾವರಣದ ಭಾಗವಾಗಿರುವ ಅಯಾನುಗೋಳದ ಮೇಲೆ ಗ್ರಹಣದ ಪರಿಣಾಮ ಹೇಗಿರಲಿದೆ ಎಂಬ ಅಧ್ಯಯನ.
ಗ್ರಹಣವು ಭೂಮಿಯ ಮೇಲಿನ ಮತ್ತು ಉಪಗ್ರಹಗಳೊಂದಿಗಿನ “ರೇಡಿಯೋ ತರಂಗ ಸಂವಹನ’ದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಅಧ್ಯಯನ ಸೂರ್ಯಗ್ರಹಣದ ಸಮಯದಲ್ಲಿ “ಸೋಲಾರ್ ವೆದರ್'(ಸೂರ್ಯನ ಅಂಚಿನ ಪ್ರದೇಶದಲ್ಲಿನ ಪರಿಣಾಮ ಗಳನ್ನು) ಅಪಾಯಕಾರಿ ವಿಕಿರಣಗಳನ್ನು ಹೊಮ್ಮಿಸುತ್ತದೆ. ಅದರಿಂದ ಗಗನ ಯಾತ್ರಿಗಳ ರಕ್ಷಣೆಗೆ ಸಂಬಂಧಿಸಿ ಅಧ್ಯಯನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.