Italy ಪ್ರಧಾನಿಯವರನ್ನು ಅಣಕಿಸಿದ್ದ ಪತ್ರಕರ್ತೆಗೆ ದಂಡ!
Team Udayavani, Jul 19, 2024, 12:43 AM IST
ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಎತ್ತರವನ್ನು ಅಣಕಿಸಿದ್ದ ಪತ್ರಕರ್ತೆಗೆ ಇಟಲಿಯ ಕೋರ್ಟ್, 5000 ಯುರೋ(4.57 ಲಕ್ಷ ರೂ.) ದಂಡ ವಿಧಿಸಿದೆ. 2021ರಲ್ಲಿ ಪತ್ರಕರ್ತೆ ಗ್ಯುಲಿಯಾ ಕೊರ್ಟೆಸೆ ಹಾಗೂ ಮತ್ತೂಬ್ಬ ಮಹಿಳೆ ನಡುವೆ ಟ್ವಿಟರ್‌ನಲ್ಲಿ ವಾದ ನಡೆದಿತ್ತು. ಆ ವೇಳೆ ಜಾರ್ಜಿಯಾ ಮೆಲೋನಿ ಎತ್ತರವನ್ನು ಅಣಕಿಸಿದ್ದ ಪತ್ರಕರ್ತೆ, “ನಾಲ್ಕಡಿ ಎತ್ತರ ಇರುವ ಮೆಲೋನಿ ನನ್ನನ್ನು ಬೆದರಿಸಲು ಸಾಧ್ಯ ವಿಲ್ಲ’ ಎಂದು ಕಮೆಂಟ್ ಹಾಕಿದ್ದರು. ಈ ಬಗ್ಗೆ ಮೆಲೋನಿ ಪ್ರಕರಣ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.