ಮಂಗಳನ ಸ್ಪರ್ಶಿಸಿದ ನಾಸಾ ನೌಕೆ
Team Udayavani, Nov 28, 2018, 9:42 AM IST
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಇನ್‌ಸೈಟ್ ನೌಕೆಯನ್ನು ಮಂಗಳನ ಅಂಗಳದಲ್ಲಿ ಇಳಿಸಿದೆ. ಇದು ಮಂಗಳನ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಸಲಿದೆ. ಸದ್ಯ ಎಲಿಸಿಯಮ್ ಪ್ಲಾನಿಶಿಯ ಎಂಬ ಸಮತಟ್ಟಾದ ಪ್ರದೇಶ ದಲ್ಲಿ ಇನ್‌ಸೈಟ್ ಇಳಿದಿದೆ. ಮಂಗಳನ ಮೇಲೆ ಇಳಿಯುತ್ತಿ ದ್ದಂತೆಯೇ ಹಲವು ಮಾಹಿತಿಯನ್ನು ನೌಕೆ ಕಳುಹಿಸಿದೆ. ಅಷ್ಟೇ ಅಲ್ಲ, ಕೆಲವೇ ನಿಮಿಷಗಳಲ್ಲಿ ಚಿತ್ರವನ್ನೂ ಕಳುಹಿಸಿದೆ.
ಈ ನೌಕೆಯ ಪ್ರಮುಖ ಉದ್ದೇಶವೇ ಮಂಗಳನ ಬಗ್ಗೆ ಆಳವಾಗಿ ಅಧ್ಯಯನ ನಡೆಸುವುದಾಗಿದೆ. ಫ್ರಾಂಕೋ ಬ್ರಿಟಿಷ್ ಸೀಸ್ಮೋಮೀಟರುಗಳನ್ನು ಇದು ಹೊಂದಿದ್ದು, ಮಂಗಳನಲ್ಲಿ ನಡೆಯುವ ಕಂಪನಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇನ್ನೊಂದೆಡೆ ನೆಲವನ್ನು ಅಗೆಯುವ ನೌಕೆಯು 5 ಮಿ.ಮೀ ವರೆಗೆ ನೆಲದ ತಾಪಮಾನವನ್ನು ಅಳೆಯಲಿದೆ.
ಇದರಿಂದ ಮಂಗಳ ಎಷ್ಟು ಸಕ್ರಿಯವಾಗಿದ್ದಾನೆ ಎಂಬುದನ್ನು ತಿಳಿಯಬಹುದಾಗಿದೆ. ತನ್ನ ಕಕ್ಷೆಯಲ್ಲಿ ಮಂಗಳ ಹೇಗೆ ಪರಿಭ್ರಮಿಸುತ್ತಿದೆ ಎಂಬುದನ್ನು ಅಧ್ಯಯನ ನಡೆಸಲು ನೌಕೆಯು ರೇಡಿಯೋ ಟ್ರಾನ್ಸ್‌ಮಿಶನ್ ಅನ್ನೂ ಬಳಸಿಕೊಳ್ಳಲಿದೆ.
ಇನ್‌ಸೈಟ್ ಕಳುಹಿಸುವ ಮಾಹಿತಿಯನ್ನು ರವಾನಿಸಲು ಹಾಗೂ ನೌಕೆಗೆ ಭೂಮಿಯಿಂದ ಸಂವಹನಗಳನ್ನು ತಲುಪಿಸಲು ಪ್ರತ್ಯೇಕ ಎರಡು ಸಣ್ಣ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಲಾಗಿದೆ. ಅತ್ಯಂತ ಸಣ್ಣದಾಗಿದ್ದು, ಪರಿಣಾಮಕಾರಿಯಾಗಿ ಸಂವಹನಗಳನ್ನು ತಲುಪಿಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.