‘ವಿಷ’ವೇ ವರ್ಷದ ಶಬ್ದ!
Team Udayavani, Nov 16, 2018, 10:13 AM IST
ಲಂಡನ್: ಆಕ್ಸ್‌ಫರ್ಡ್ ಡಿಕ್ಷನರಿ ಈ ವರ್ಷದ ಶಬ್ದವನ್ನಾಗಿ ‘ವಿಷ’ (ಟಾಕ್ಸಿಕ್) ವನ್ನು ಆಯ್ಕೆ ಮಾಡಿದೆ! ನಿಜ, ಪ್ರತಿ ವರ್ಷವೂ ‘ವರ್ಷದ ಶಬ್ದ’ ಎಂದು ಘೋಷಣೆ ಮಾಡುವ ಸಂಪ್ರದಾಯವನ್ನು ಆಕ್ಸ್‌ಫರ್ಡ್ ಡಿಕ್ಷನರಿ ಹೊಂದಿದ್ದು, ಈ ಬಾರಿ ವಿಷ (toxic) ಅನ್ನು ವರ್ಷದ ಶಬ್ದ ಎಂದು ಘೋಷಿಸಿದೆ. ಹಲವು ಕಾರಣಗಳಿಗೆ ಈ ಶಬ್ದ ಮಹತ್ವದ ಪಡೆದಿದೆ. ವಿವಿಧ ರೀತಿಯ ಸನ್ನಿವೇಶಗಳು, ಕಾಳಜಿ ಹಾಗೂ ಘಟನೆಗಳನ್ನು ವಿವರಿಸಲು ಜನರು ವಿಷ ಎಂಬ ಪದವನ್ನು ಈ ವರ್ಷ ಹೆಚ್ಚು ಬಳಸಿದ್ದಾರೆ. ನಮ್ಮ ಪರಿಸರದಲ್ಲಿರುವ ವಿಷಾಂಶದ ಬಗ್ಗೆ ಹೆಚ್ಚು ಚರ್ಚೆಗಳಾಗಿವೆ.
ಇನ್ನೊಂದೆಡೆ ಮೀ ಟೂ ಅಭಿಯಾನದಲ್ಲಿ ಮಹಿಳೆಯರಿಗೆ ವಿವಿಧ ಸ್ತರಗಳಲ್ಲಿ ಉಂಟಾಗುವ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿಯೆತ್ತಲಾಗಿದ್ದು, ಇದು ಪುರುಷತ್ವದಲ್ಲಿನ ವಿಷಾಂಶದ ಅನಾವರಣ ಮಾಡಿದೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಸ್ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ಈ ಶಬ್ದವನ್ನು ರಾಸಾಯನಿಕ, ಪುರುಷತ್ವ, ಮಾದಕ ದ್ರವ್ಯ, ಅನಿಲ, ಪರಿಸರ, ಸಂಬಂಧ, ಸಂಸ್ಕೃತಿ, ತ್ಯಾಜ್ಯ, ಗಾಳಿ ಸೇರಿದಂತೆ ವಿವಿಧ ವಿಷಯಗಳೊಂದಿಗೆ ಸಂಬಂಧಿಸಿ ವಿಷ ಎಂಬ ಶಬ್ದವನ್ನು ಬಳಸಲಾಗಿದೆ. ಕಳೆದ ವರ್ಷ ‘ಯೂತ್‌ಕ್ವೇಕ್’ ಎಂಬ ಶಬ್ದವು ‘ವರ್ಷದ ಶಬ್ದ’ವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.