ಚೀನಾವನ್ನು ಕೆರಳಿಸಿದ ಟ್ರಂಪ್ ನಡೆ
Team Udayavani, Nov 28, 2019, 9:45 PM IST
ಬೀಜಿಂಗ್: ಸಂಪೂರ್ಣ ಸ್ವಾಯತ್ತ ಆಡಳಿತಕ್ಕಾಗಿ ಒತ್ತಾಯಿಸಿ ಹಾಂಕಾಂಗ್‌ನಲ್ಲಿ 6 ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ವಿಧೇಯಕವೊಂದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ ಹಾಕಿರುವುದು ಚೀನಾವನ್ನು ಕೆರಳಿಸಿದೆ.
ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ, “”ಹಾಂಕಾಂಗ್ ಸಮಸ್ಯೆ ನಮ್ಮ ಆಂತರಿಕ ವಿಚಾರ. ಚೀನಾ ಸಾರ್ವಭೌಮತೆಗೆ ಕುಂದು ತರುವಂಥ ವಿಚಾರಗಳನ್ನು ಬೆಂಬಲಿಸುವ ಅಮೆರಿಕದ ನಿಲುವು ಆಕ್ಷೇಪಾರ್ಹ” ಎಂದಿದೆ.
ಏಕೆ ಈ ಆಕ್ರೋಶ?: ಟ್ರಂಪ್ ಸಹಿ ಹಾಕಿರುವುದು ಅಮೆರಿಕದ “ಆದ್ಯ ವ್ಯಾಪಾರಿ ಸ್ನೇಹಿ ರಾಷ್ಟ್ರ’ಗಳ ಪೈಕಿ ಒಂದಾಗಿರುವ ಹಾಂಕಾಂಗ್ ಅನ್ನು ಇನ್ನು ಮುಂದೆ “ಸಂಪೂರ್ಣ ಸ್ವಾಯತ್ತ ಆಡಳಿತ ಪ್ರಾಂತ್ಯ’ವೆಂದು ಪರಿಗಣಿಸುವ ವಿಧೇಯಕಕ್ಕೆ. ಆದರೆ, ವಾಸ್ತವದಲ್ಲಿ ಹಾಂಕಾಂಗ್‌ನಲ್ಲಿ ಚೀನಾ ಬೆಂಬಲಿತ ಅರೆ-ಸ್ವಾಯತ್ತ ಆಡಳಿತವಿದೆ. ಹಾಗಾಗಿ, ಪೂರ್ಣ ಸ್ವಾಯತ್ತ ಸರ್ಕಾರ ಬೇಕೆಂದು ಆಗ್ರಹಿಸಿಯೇ ಅಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆಯೇ, ಹಾಂಕಾಂಗ್ ಅನ್ನು ಸಂಪೂರ್ಣ ಸ್ವಾಯತ್ತ ಪ್ರಾಂತ್ಯವೆಂದು ಪರಿಗಣಿಸಲು ಅಮೆರಿಕ ಮುಂದಾಗಿರುವುದು ಚೀನಾಕ್ಕೆ ಸಹಜವಾಗಿಯೇ ಕಸಿವಿಸಿ ಉಂಟು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.