ಗುರು ಶನಿ ಗ್ರಹಗಳ ನಡುವೆ 3 ಜನರ ಪ್ರಯಾಣ

Team Udayavani, Sep 13, 2020, 6:08 AM IST

ಗುರು ಶನಿ ಗ್ರಹಗಳ ನಡುವೆ 3 ಜನರ ಪ್ರಯಾಣ

ಸಾಂದರ್ಭಿಕ ಚಿತ್ರ

ಮಣಿಪಾಲ: ಮುಂದಿನ ದಿನಗಳಲ್ಲಿ ಸೂರ್ಯಾಸ್ತದ ಅನಂತರ ಆಕಾಶದಲ್ಲಿ ಅತೀ ಪ್ರಕಾಶಮಾನವಾಗಿರುವ ಗುರು ಗ್ರಹವನ್ನು ಗುರುತಿಸುವುದು ಕಷ್ಟ ಅಲ್ಲ. ದಕ್ಷಿಣ ಕ್ಷಿತಿಜದಿಂದ ಉತ್ತರದ ದಿಕ್ಕಿನಲ್ಲಿ ನೋಡುತ್ತಾ ಬಂದರೆ ಪ್ರಕಾಶಮಾನವಾಗಿ ಕಾಣುವ ಚುಕ್ಕಿ ಗುರು ಗ್ರಹ ಗೋಚರವಾಗುತ್ತದೆ. ಇದರ ಪಶ್ಚಿಮ ದಿಕ್ಕಿನಲ್ಲಿ ಶನಿ ಗ್ರಹವನ್ನು ಗುರುತಿಸಬಹುದು.

ಇದೀಗ ಅತ್ಯಂತ ಪ್ರಕಾಶಮಾನವಾಗಿರುವ ಗುರು ಮತ್ತು ಶನಿ ಗ್ರಹಗಳ ಮಧ್ಯದಿಂದ ಇಂಟರ್‌ನ್ಯಾಶನಲ್‌ ಸ್ಪೇಸ್‌ ಸ್ಟೇಷನ್‌ (ಐಖಖ) ಸೆ. 13ರಂದು ಸಂಜೆ ಹಾದು ಹೋಗಲಿದ್ದು, ಐಎಸ್‌ಎಸ್‌ ಉಪಗ್ರಹದೊಂದಿಗೆ ಗುರು ಗ್ರಹದ ಹೊಳಪು ಮತ್ತಷ್ಟು ವರ್ಧಿಸಲಿದೆ. ಐಎಸ್‌ಎಸ್‌ನಲ್ಲಿ ಈಗ ಮೂವರು ಗಗನಯಾತ್ರಿಗಳಿದ್ದಾರೆ.

7.30ಕ್ಕೆ ಉದಯ
ಕೆಲವು ತಿಂಗಳಿಂದ ರಷ್ಯಾ ದೇಶದ ಏನಾಟೊಲಿ ಇವ್ಯಾನಿಶಿನ್‌ ಮತ್ತು ಇವಾನ್‌ ವ್ಯಾಗನರ್‌ ಹಾಗೂ ಅಮೆರಿಕಾದ ಕ್ರಿಸ್‌ ಕ್ಯಾಸಿಡಿ ಈ ಉಪಗ್ರಹದಲ್ಲಿ ವಾಸಿಸುತ್ತಿದ್ದಾರೆ. ಇವರನ್ನು ಹೊತ್ತ ಐಎಸ್‌ಎಸ್‌ ಸೆ.13ರಂದು 7.30ರ ಹೊತ್ತಿಗೆ ನೈಋತ್ಯ ದಿಕ್ಕಿನ ಕ್ಷಿತಿಜ ದಿನ ಉದಯವಾಗಿ ವಾಯುವ್ಯ ದಿಕ್ಕಿನಲ್ಲಿ ಹಾದು ಹೋಗುವುದು ಗೋಚರಿಸಲಿದೆ. ಈ ಪ್ರಯಾಣದಲ್ಲಿ ಐಎಸ್‌ಎಸ್‌ ಅನ್ನು ಗುರು ಹಾಗು ಶನಿ ಗ್ರಹಗಳ ನಡುವಿನಲ್ಲಿ 7.32ಕ್ಕೆ ಕಾಣಬಹುದಾಗಿದೆ.

ಎಲ್ಲರೂ ನೋಡಬಹುದು
ಐಎಸ್‌ಎಸ್‌ ಸೆ. 13ರಂದು ಸಂಜೆ 7.30ರಿಂದ 7.33ರ ವರೆಗೆ ಆಕಾಶ ದಲ್ಲಿ ಅತಿ ಪ್ರಕಾಶಮಾನವಾಗಿ ಹೊಳೆಯುತ್ತದೆ. 520 ಕಿ.ಮೀ. ಎತ್ತರದಲ್ಲಿ ಈ ಎರಡು ಗ್ರಹಗಳ ಮಧ್ಯದಲ್ಲಿ ಹಾದು ಹೋಗುವ ಈ ದೃಶ್ಯವನ್ನು ಪ್ರತಿಯೋರ್ವರು ಕಣ್ತುಂಬಿಸಿಕೊಳ್ಳಬಹುದು.

ವರ್ಷಗಳ ಕಾಲ ವಾಸಿಸಿದ್ದ ಗಗನಯಾತ್ರಿ
ಹಲವು ದೇಶಗಳು ಒಟ್ಟುಗೂಡಿ ಐಎಸ್‌ಎಸ್‌ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಕಳೆದ 21 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇದು ಸುಮಾರು 410 ಕಿ.ಮೀ. ಎತ್ತರದಲ್ಲಿ ಪ್ರತಿ ಗಂಟೆಗೆ 27,500 ಕಿ.ಮೀ. ವೇಗದಲ್ಲಿ ಭೂಮಿಯ ಸುತ್ತ ದಿನಕ್ಕೆ ಸುಮಾರು 15 ಬಾರಿ ಪರಿಭ್ರಮಿಸುತ್ತಿದೆ. ಇಲ್ಲಿಯವರೆಗೆ ಐಎಸ್‌ಎಸ್‌ ಮೂಲಕ ಅಂತರಿಕ್ಷದ ಬಗ್ಗೆ ಹಲವು ಪ್ರಯೋಗಗಳು ಮತ್ತು ಸಂಶೋಧನೆಗಳು ನಡೆದಿದ್ದು, ಈ ಹಿಂದೆ ಒಂದು ವರ್ಷಗಳ ಕಾಲ ಓರ್ವ ಗಗನಯಾತ್ರಿ ಇಲ್ಲಿ ವಾಸಿಸಿದ್ದಾರೆ.

ಈ ದಿನ ಐಎಸ್‌ಎಸ್‌ -3.5 ಪ್ರಮಾಣ (magnitude)ದಷ್ಟು ಹೊಳಪು ಹೊಂದಿದೆ ಖಗೋಳಶಾಸ್ತ್ರಜ್ಞರು ಎಂದು ಗುರುತಿಸುತ್ತಾರೆ. ಇದರೊಂದಿಗೆ ಗುರು ಗ್ರಹ 2.48 ಹಾಗೂ ಶನಿ ಗ್ರಹ 0.38ರಷ್ಟು ಪ್ರಮಾಣ ಇರುತ್ತದೆ. ಹಾಗಾಗಿ ಅಂದು ಸಂಜೆ ಸಂಜೆ 7.30ರಿಂದ 7.33ರ ವರೆಗೆ ಆಕಾಶದಲ್ಲಿ ಐಎಸ್‌ಎಸ್‌ ಉಪಗ್ರಹ ಅತೀ ಪ್ರಕಾಶಮಾನವಾಗಿ ಹೊಳೆಯುತ್ತದೆ.

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.