ಚೀನದಲ್ಲಿ ಮೂರನೇ ಕೆನಡ ಪ್ರಜೆ ಪೊಲೀಸರ ವಶಕ್ಕೆ
Team Udayavani, Dec 19, 2018, 3:20 PM IST
ಬೀಜಿಂಗ್ : ಚೀನದ ಟೆಲಿಕಾಂ ಕಾರ್ಯ ನಿರ್ವಾಹಕ ನಿರ್ದೇಶಕರೊಬ್ಬರು ಈಚೆಗೆ ಕೆನಡದಲ್ಲಿ ಬಂಧಿಸಲ್ಪಟ್ಟದ್ದನ್ನು ಅನುಸರಿಸಿ ಬೀಜಿಂಗ್ ಮತ್ತು ಒಟಾವಾ ನಡುವಿನ ರಾಜತಾಂತ್ರಿಕ ತಿಕ್ಕಾಟಗಳು ತಾರಕಕ್ಕೇರಿರುವ ನಡುವೆಯೇ ಚೀನದಲ್ಲಿ ಇಂದು ಬುಧವಾರ ಕೆನಡದ ಮೂರನೇ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಚೀನದಲ್ಲಿ ಕೆನಡ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಕೆನಡದ ವಿದೇಶ ಸಚಿವಾಲಯದ ವಕ್ತಾರ ಹೇಳಿರುವುದನ್ನು ಉಲ್ಲೇಖೀಸಿ ನ್ಯಾಶನಲ್ ಪೋಸ್ಟ್ ವರದಿ ಮಾಡಿದೆ.
ಚೀನದಲ್ಲಿ ಕೆನಡ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿರುವುದಕ್ಕೂ ಕೆನಡದಲ್ಲಿ ಈಚೆಗೆ ಚೀನದ ಹುವೇಯಿ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾಂಝೋ ಅವರನ್ನು ಬಂಧಿಸಲಾಗಿರುವುದಕ್ಕೂ ನಂಟು ಇದೆಯೇ ಎಂಬುದನ್ನು ಕೆನಡ ವಿದೇಶ ವಕ್ತಾರ ಹೇಳಿಲ್ಲ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.