![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Jul 19, 2022, 7:00 AM IST
ಲಂಡನ್: ಯೂರೋಪ್‌ನ ಖ್ಯಾತ ವಿಮಾನ ತಯಾರಿಕಾ ಸಂಸ್ಥೆಯಾದ ರಾಯಲ್ ಇಂಟರ್‌ನ್ಯಾಷನಲ್ ಏರ್ ಕಂಪನಿ, “ಬೆಲುಗಾ ಎಕ್ಸ್‌ಎಲ್’ ಎಂಬ ಹೊಸ ಬಗೆಯ ವಿಮಾನವನ್ನು ಪರಿಚಯಿಸಿದೆ.
ಅಸಲಿಗೆ, 2014ರಲ್ಲೇ ಈ ಮಾಡೆಲ್‌ನ ವಿಮಾನ ಅಸ್ತಿತ್ವಕ್ಕೆ ಬಂದಿತ್ತಾದರೂ ಆ ಮಾಡೆಲ್‌ಗೆ ಈಗ ಹೊಸ ಸ್ವರೂಪ ಕೊಡಲಾಗಿದ್ದು ಇವು ಸಮುದ್ರ ಜೀವಿಯಾದ ಬೆಲೆಗಾ ತಿಮಿಂಗಿಲವನ್ನು ಹೋಲುವ ರೀತಿಯಲ್ಲೇ ವಿಮಾನವನ್ನು ರಚಿಸಲಾಗಿದೆ.
ಇದರದ್ದೊಂದು ಫೋಟೋವನ್ನು ಜೆಟ್ ಏರ್ ವೇಸ್ ನ ಸಿಇಒ ಸಂಜೀವ್ ಕಪೂರ್ ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದು, ವಿಮಾನದ ಡಿಸೈನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಮಾನದ ಅಳತೆ
63.1 ಮೀ. ವಿಮಾನದ ಉದ್ದ
18.9 ಮೀ.
ವಿಮಾನದ ಎತ್ತರ
60.3 ಮೀ.
ವಿಮಾನದ ರೆಕ್ಕೆಗಳ ಉದ್ದ
4,000 ಕಿ.ಮೀ.
ವಿಮಾನ ಏರಬಲ್ಲ ಗರಿಷ್ಠ ಎತ್ತರ
227 ಟನ್
ಟೇಕಾಫ್ ವೇಳೆ ವಿಮಾನ ಹೊರಬಲ್ಲ ತೂಕ
187
ಲ್ಯಾಂಡಿಂಗ್ ವೇಳೆ ವಿಮಾನ ಹೊರಬಲ್ಲ ತೂಕ
What is amazing is it has just 2 engines. https://t.co/HhwdR1Su9E
— Sanjiv Kapoor (@TheSanjivKapoor) July 17, 2022
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.