ಮಾಜಿ ಪತ್ನಿ ಜತೆ ಮರು ವಿವಾಹ…88ನೇ ಬಾರಿ ಮದುವೆಯಾಗಲು ಹೊರಟ 61ರ ವೃದ್ಧ!

ಇಂಡೋನೇಷ್ಯಾದ 61 ವರ್ಷದ ರೈತನೊಬ್ಬ ಮದುವೆಯಾಗಲು ಹೊರಟಿದ್ದಾರೆ.

Team Udayavani, Nov 2, 2022, 6:37 PM IST

88ನೇ ಮದುವೆಯಾಗಲು ಹೊರಟ 61 ರ ವೃದ್ಧ: 86ನೇ ಹೆಂಡತಿಯೇ ಈ ಬಾರಿಯ ಪತ್ನಿ.!

ಇಂಡೋನೇಷ್ಯಾ: ನಿಯಮದ ಪ್ರಕಾರ ಒಂದು ಮದುವೆಯಾಗುವುದು ರೂಢಿ. ಆದರೆ ಕೆಲವರು ಮೂರು, ನಾಲ್ಕು ವಿವಾಹವಾಗಿರುವುದು ಓದಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಎಷ್ಟು ಬಾರಿ ಮದುವೆಯಾಗಿದ್ದಾನೆ ಎನ್ನುವುದನ್ನು ಕೇಳಿದರೆ ಒಮ್ಮೆ ದಂಗಾಗಿ ಬಿಡುತ್ತೀರಿ.

ಇಂಡೋನೇಷ್ಯಾದ 61 ವರ್ಷದ ರೈತನೊಬ್ಬ ಮದುವೆಯಾಗಲು ಹೊರಟಿದ್ದಾರೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರಬೇಕಾದ ಕಾನ್ ಎಂಬ ವ್ಯಕ್ತಿ 88ನೇ ಮದುವೆಯಾಗಲು ಹೊರಟಿದ್ದಾರೆ.!

ಅಚ್ಚರಿಯಾದರು ಇದು ಸತ್ಯ. ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಮಜಲೆಂಗ್ಕಾದ ಕಾನ್‌ 88ನೇ ಮದುವೆಯಾಗಲು ಸಿದ್ದರಾಗಿದ್ದಾರೆ. ವಿಶೇಷವೆಂದರೆ ಈ ಬಾರಿ ಮದುವೆಯಾಗಲಿರುವುದು ಹೊಸ ಹುಡುಗಿಯನ್ನಲ್ಲ. ಈ ಹಿಂದೆ 86ನೇ ಮದುವೆಯಾಗಿ ವಿಚ್ಚೇದನ ನೀಡಿದ ಅದೇ ಮಾಜಿ ಪತ್ನಿಯನ್ನು ಮತ್ತೊಮ್ಮೆ 88ನೇ ಪತ್ನಿಯಾಗಿ ವರಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾನ್‌ ನಾನು ಮೊದಲ ಬಾರಿ ಮದುವೆ ಆದದ್ದು ನನ್ನ 14ನೇ ವರ್ಷದಲ್ಲಿ. ನನ್ನ ಹೆಂಡತಿ ನನಗಿಂತ ಎರಡು ವರ್ಷ ದೊಡ್ಡವಳಿದ್ದಳು. ನನ್ನ ವರ್ತನೆ ಅವಳಿಗೆ ಇಷ್ಟವಾಗಲಿಲ್ಲ. ಆ ಕಾರಣದಿಂದ ಅವಳು ನನ್ನಿಂದ ವಿಚ್ಚೇದನ ಪಡೆದುಕೊಂಡಳು” ಎಂದು ತಿಳಿಸಿದ್ದಾರೆ.

ಇದಾದ ಬಳಿಕ ನಾನು ಮಹಿಳೆಯರು ತನ್ನೆಡೆಗೆ ಬರಲು, ಪ್ರೀತಿಸುವಂತೆ ಮಾಡಲು ನಾನು  ‘ಆಧ್ಯಾತ್ಮಿಕ’ ಜ್ಞಾನʼವನ್ನು ಪಡೆದುಕೊಂಡೆ. ಯಾವ ಹೆಂಗಸು ನನ್ನನು ನೋಡಿದರೆ ಪ್ರೀತಿಸುವಂತೆ ಆಯಿತು. ಆದರೆ ನಾನು ಮಹಿಳೆಯರಿಗೆ ಕೆಟ್ಟದ್ದನ್ನು ಬಯಸಿಲ್ಲ. ಅವರ ಭಾವನೆಯೊಂದಿಗೆ ಆಡಲು ಇಷ್ಟಪಡಲಿಲ್ಲ. ಅವರೊಂದಿಗೆ ಅನೈತಿಕತೆ ಮಾಡುವ ಬದಲು ಅವರನ್ನು ಮದುವೆಯಾಗುವುದೇ ಉತ್ತಮವೆಂದು ನಾನು ಮದುವೆಯಾಗುತ್ತ ಬಂದೆ ಎನ್ನುತ್ತಾರೆ.

ಮಾಜಿ ಪತ್ನಿಯನ್ನು ವರಿಸುವ ಬಗ್ಗೆ ಮಾತಾನಾಡುವ ಕಾನ್‌ , ನಾವು ದೂರವಾಗಿರಬಹುದು. ಆದರೆ ನಮ್ಮ ನಡುವಿನ ಪ್ರೀತಿ ಇನ್ನು ಗಟ್ಟಿಯಾಗಿಯೇ ಇದೆ  ಎನ್ನುತ್ತಾರೆ. ಆದರೆ ಇದುವರೆಗೆ ಕಾನ್‌ ಅವರಿಗೆ ಎಷ್ಟು ಮಕ್ಕಳಿದ್ದಾರೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

ಟಾಪ್ ನ್ಯೂಸ್

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.