ಈ ರೈಲಿರುವುದು ಬರೀ ಪ್ರಯಾಣಕ್ಕಲ್ಲ ; ಸಂಗಾತಿ ಆಯ್ಕೆಗಾಗಿ “ಲವ್ ಟ್ರೈನ್”!
ಮೊದಲ ಭೇಟಿಯಲ್ಲೇ ಪರಸ್ಪರ ಭಾವನೆಗಳನ್ನು ಬೆಸೆಯುವ "ಲವ್ ಟ್ರೈನ್"
Team Udayavani, Aug 31, 2019, 7:00 PM IST
ಈಗಿನ ಕಾಲದಲ್ಲಿ ಪ್ರೀತಿ ಆಗೋದು ಸುಲಭ. ಆದರೆ ಪ್ರೀತಿಸಿದವರು ಸಿಗೋದು ಕಷ್ಟ. ಜೀವನದ ಸಂಗಾತಿಯನ್ನು ಹುಡುಕಲು ಚೀನದಲ್ಲೊಂದು ವಿಶೇಷವಾದ ರೈಲು ಸೇವೆ ಆರಂಭವಾಗಿದೆ..!
ಚೀನ ದೇಶದಲ್ಲಿ ಹೆಚ್ಚು ಅವಿವಾಹಿತ ಯುವ ಜನಾಂಗ ಇದ್ದು, ಪರಸ್ಪರ ಅರ್ಥೈಸಿಕೊಂಡುಬಾಳ್ವೆ ಸಾಗಿಸುವ ಸಂಗಾತಿಯನ್ನು ಹುಡುಕಲು ಅನುಕೂಲವಾಗುವ ಸುಲಭ ಮಾರ್ಗವೊಂದನ್ನು ಚೀನದ ಆಡಳಿತ ಪಕ್ಷ “ ಲವ್-ಪರ್ಸ್ಯೂಟ್ ಟ್ರೈನ್ ” ಅನ್ನುವ ವಿಶೇಷವಾದ ರೈಲು ಸೇವೆಯ ಆರಂಭ ಮಾಡಿದೆ. “ವೈ 999” ಎನ್ನುವ ರೈಲನ್ನು “ಲವ್ ಟ್ರೈನ್” ಎಂದು ಕೆರೆಯುತ್ತಾರೆ. ಇದರಲ್ಲಿ ವಿಶೇಷವಾಗಿ ಯುವ ಮನಸ್ಸನ್ನು ಸೆಳೆಯುವ ವಸ್ತುಗಳಿದ್ದು,ಇದರ ಸೇವೆ ಆರಂಭವಾಗಿ ಮೂರು ವರ್ಷ ಕಳೆದಿದ್ದು, ಇದುವರೆಗೆ ಮೂರು ಬಾರಿ ಸಂಚರಿಸಿದೆ. ಪ್ರತಿಬಾರಿ ಲವ್ ಟ್ರೈನ್ ಪಯಣಕ್ಕಾಗಿ ಸಾವಿರಾರು ಮಂದಿ ಕಾಯುತ್ತಾರೆ.
ಇತ್ತೀಚಿಗೆಷ್ಟೇ ಈ ವರ್ಷದ ಲವ್ ಟ್ರೈನ್ ಸಂಚಾರ ಮಾಡಿದ್ದು ಸಾವಿರ ಮಂದಿ ಯುವಕ-ಯುವತಿಯರು ಇದರಲ್ಲಿ ಪಯಣ ಮಾಡಿ ತಮ್ಮ ಜೀವನ ಸಂಗಾತಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಎರಡು ದಿನ ಸಂಚರಿಸುವ ಲವ್ ಟ್ರೈನ್ ನಲ್ಲಿ ಪರಸ್ಪರ ಭಾವನೆಯ ಬೆಸುಗೆ ಒಂದಾಗುತ್ತವೆ. ಕೆಲವರು ಲವ್ ಟ್ರೈನ್ ನಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಿ ಮದುವೆ ಆಗಿದ್ದಾರೆ. ಚೀನ ದೇಶದ ಈ ಹೊಸ ತಂತ್ರ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.