![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 19, 2021, 11:15 PM IST
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರ ಕಚೇರಿಯಾದ ವೈಟ್‌ಹೌಸ್, 19 ಮಂದಿ ಯುವಕರನ್ನು ಉದಯೋನ್ಮುಖ ನಾಯಕರೆಂದು ಗುರುತಿಸಿದೆ.
ಅದರಲ್ಲಿ ಮೂವರು ಭಾರತೀಯ ಮೂಲದ ಯುವಕರಿದ್ದಾರೆ. ಈ ಅಷ್ಟೂ ಮಂದಿ 2021-22ರ ಅವಧಿಯಲ್ಲಿ ವೈಟ್‌ಹೌಸ್‌ನ ವಿವಿಧ ವಿಭಾಗಗಳಲ್ಲಿ ಫೆಲೋಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇವರಿಗೆ ವೈಟ್‌ಹೌಸ್‌ನಿಂದ ಹಣವನ್ನೂ ನೀಡಲಾಗುತ್ತದೆ. ಕ್ಯಾಲಿಫೋರ್ನಿಯದ ಜಾಯ್ ಬಸು, ಸನ್ನಿ ಪಟೇಲ್ ಹಾಗೂ ನ್ಯೂಜೆರ್ಸಿಯ ಆಕಾಶ್ ಶಾ ಅವರೇ ಈ ಪ್ರತಿಷ್ಠಿತ ಗೌರವವನ್ನು ಪಡೆದಿರುವ ಭಾರತೀಯ ಮೂಲದ ವ್ಯಕ್ತಿಗಳು.
ಈ ಪೈಕಿ ಜಾಯ್ ಬಸುಗೆ ವೈಟ್‌ಹೌಸ್‌ನ ಲಿಂಗ ನೀತಿ ಆಯೋಗದಲ್ಲಿ ಜಾಗ ನೀಡಲಾಗಿದೆ.
ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.