ಚೀನ ವಿರುದ್ಧ ನೀಡಿದ್ದ ದೂರನ್ನು ಅಮಾನತುಗೊಳಿಸಿದ ಟ್ರಂಪ್ ಆಡಳಿತೆ
Team Udayavani, Jun 15, 2019, 11:42 AM IST
ವಾಷಿಂಗ್ಟನ್ : ವಿಶ್ವ ವಾಣಿಜ್ಯ ಸಂಘಟನೆಗೆ ಚೀನದ ವಿರುದ್ಧ ಹಿಂದೆ ತಾನು ನೀಡಿರುವ ದೂರನ್ನು ಅಮೆರಿಕದ ಟ್ರಂಪ್ ಆಡಳಿತ ಅಮಾನತು ಮಾಡಿದೆ.
ಅಮೆರಿಕದ ಈ ನಿಲುವಿನಲ್ಲಿ ಬೀಜಿಂಗ್ ಜತೆಗಿನ ತನ್ನ ವಾಣಿಜ್ಯ ಸಮರವನ್ನು ಮತ್ತೆ ಸಣ್ಣ ರೀತಿಯಲ್ಲಿ ಆರಂಭಿಸುವ ಸುಳಿವು ಇರುವುದು ತೋರಿ ಬಂದಿದೆ ಎನ್ನಲಾಗಿದೆ.
ಟ್ರಂಪ್ ಆಡಳಿತೆ ಚೀನದ ವಿರುದ್ಧ ಕೊಟ್ಟಿದ್ದ ವಾಣಿಜ್ಯ ದೂರಿನ ಬಗ್ಗೆ ಡಿಸೆಂಬರ್ ವರೆಗೆ ತಾನು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಡಬ್ಲ್ಯುಟಿಓ ಹೇಳಿದೆ.
ಬೀಜಿಂಗ್ ಚೀನದಲ್ಲಿನ ಅಮೆರಿಕನ್ ಕಂಪೆನಿಗಳ ಬೌದ್ದಿಕ ಆಸ್ತಿಯನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಟ್ರಂಪ್ ಆಡಳಿತೆ ಡಬ್ಲ್ಯುಟಿಓ ಗೆ ನೀಡಿದ್ದ ದೂರಿನಲ್ಲಿ ಹೇಳಿತ್ತು. ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ವಾಣಿಜ್ಯ ಸಮರದ ಮುಖ್ಯ ವಿಷಯವೇ ಬೌದ್ಧಿಕ ಆಸ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.