US; ಹೆಜ್ಬುಲ್ಲಾ ಬಹಳ ಬುದ್ಧಿವಂತ ಸಂಘಟನೆ ಎಂದ ಡೊನಾಲ್ಡ್ ಟ್ರಂಪ್
ಇಸ್ರೇಲ್ ಉತ್ತಮ ಸಾರ್ವಜನಿಕ ಸಂಪರ್ಕ ಸಾಧಿಸುವ ಅಗತ್ಯವಿದೆ
Team Udayavani, Nov 11, 2023, 4:35 PM IST
ನ್ಯೂಯಾರ್ಕ್ : ”ಹೆಜ್ಬುಲ್ಲಾ ಬಹಳ ಬುದ್ದಿವಂತ ಉಗ್ರ ಸಂಘಟನೆಯಾಗಿದ್ದು, ಇಸ್ರೇಲ್ ಉತ್ತಮ ಸಾರ್ವಜನಿಕ ಸಂಪರ್ಕ ಸಾಧಿಸುವ ಅಗತ್ಯವಿದೆ” ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ಕುರಿತುಯುನಿವಿಷನ್ ಸಂದರ್ಶನದಲ್ಲಿ ಟ್ರಂಪ್ ಪ್ರತಿಕ್ರಿಯಿಸಿ, ” ಇಸ್ರೇಲ್ ಸಾರ್ವಜನಿಕ ಸಂಬಂಧಗಳನ್ನು ಇನ್ನಷ್ಟು ಉತ್ತಮಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ, ಏಕೆಂದರೆ ಇನ್ನೊಂದು ಬದಿಯು ಸಾರ್ವಜನಿಕ ಸಂಬಂಧಗಳ ವಿಚಾರ ಅವರನ್ನು ಸೋಲಿಸುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ.
“ಇರಾನ್ ಬಳಿ ಹಣವಿಲ್ಲ ಏಕೆಂದರೆ ಇರಾನ್ ಇದನ್ನು ಮುನ್ನಡೆಸುತ್ತಿದೆ. ಮೂರ್ಖರು ಮಾತ್ರ ಅದು ನಿಜವಲ್ಲ ಎಂದು ಹೇಳುತ್ತಾರೆ. ಇರಾನ್ ನವರೇ ಇದನ್ನು ಮುನ್ನಡೆಸುತ್ತಿದ್ದಾರೆ. ಅವರು ತುಂಬಾ ಟ್ರಿಕಿ, ತುಂಬಾ ಸ್ಮಾರ್ಟ್, ತುಂಬಾ ಕುತಂತ್ರಿಗಳು” ಎಂದು ಮಾಜಿ ಯುಎಸ್ ಅಧ್ಯಕ್ಷರು ಹೇಳಿದರು.
ಪ್ಯಾಲೆಸ್ಟೀನಿಯನ್ನರ ಬಗ್ಗೆ ಮಾತನಾಡುತ್ತಾ ಟ್ರಂಪ್, “ಇಸ್ರೇಲ್ ಮತ್ತು ಯಹೂದಿ ಜನರ ಮೇಲೆ ಪ್ಯಾಲೇಸ್ಟಿನಿಯನ್ನರ ದ್ವೇಷದಂತಹ ಬೇರೆ ಯಾವುದೇ ದ್ವೇಷವಿಲ್ಲ. ಕೆಲವೊಮ್ಮೆ, ನೀವು ವಿಷಯಗಳನ್ನು ನಡೆಯಲು ಬಿಡಬೇಕು ಮತ್ತು ಅದು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ನೀವು ನೋಡಬೇಕು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.