ಉನ್ನತ ನ್ಯಾಯಾಂಗ ಹುದ್ದೆಗೆ ಅಮುಲ್ ಥಾಪರ್: ಟ್ರಂಪ್ ನಾಮಕರಣ
Team Udayavani, Mar 21, 2017, 12:37 PM IST
ವಾಷಿಂಗ್ಟನ್ : 47ರ ಹರೆಯದ ಭಾರತೀಯ ಅಮೆರಿಕನ್ ಅಮುಲ್ ಥಾಪರ್ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ.
ಥಾಪರ್ ಅವರು 2007ರಲ್ಲಿ ದಕ್ಷಿಣ ಏಶ್ಯದ ಮೊತ್ತ ಮೊದಲ ಆರ್ಟಿಕಲ್ 3 ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಳಿಕ ಕೆಂಟುಕಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು ಇದೀಗ ಅಧ್ಯಕ್ಷ ಟ್ರಂಪ್ ಅವರಿಂದ ಉನ್ನತ ನ್ಯಾಯಾಂಗ ಹುದ್ದೆಗೆ ನಾಮಾಂಕಿತರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಥಾಪರ್ ಅವರ ನಾಮಾಂಕನ ದೃಢಪಟ್ಟಲ್ಲಿ ಅವರು ಕೆಂಟುಕಿ, ಟೆನಿಸೀ, ಒಹಾಯೋ ಮತ್ತು ಮಿಶಿಗಾನ್‌ನ ಮೇಲ್ಮನವಿಗಳ ವಿಚಾರಣೆ ನಡೆಸುವ ಅಮೆರಿಕದ 6ನೇ ಸರ್ಕ್ನೂಟ್ ಕೋರ್ಟ್ ಆಫ್ ಅಪೀಲ್ಸ್‌ನ ನ್ಯಾಯಾಧೀಶರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.