US Election: ಬೈಡೆನ್‌ಗೆ ಎದುರಾಳಿಯಾಗಲು ಟ್ರಂಪ್, ವಿವೇಕ್ ಪೈಪೋಟಿ
ವಿವೇಕ್ ಮೇಲಿನ ಜನಾಭಿಪ್ರಾಯ ಗ್ರಾಫ್ ಹೆಚ್ಚಳ: 2024ರಲ್ಲಿ ಮಹತ್ವದ ಚುನಾವಣೆ
Team Udayavani, Aug 20, 2023, 7:23 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಕುತೂಹಲಕಾರಿ ಬೆಳವಣಿಗೆಯೆಂಬಂತೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಪೈಕಿ ಫ್ಲೋರಿಡಾ ಗವರ್ನರ್ ರಾನ್ ಡಿ ಸ್ಯಾಂಟೀಸ್ ಮತ್ತು ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು 2ನೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.
ಎಮರ್ಸನ್ ಕಾಲೇಜ್ ಮತದಾನದಲ್ಲಿ ವಿವೇಕ್ ಹಾಗೂ ಡಿಸ್ಯಾಂಟೀಸ್ ಅವರಿಗೆ ತಲಾ ಶೇ.10ರಷ್ಟು ಮತಗಳು ಬಿದ್ದಿವೆ. ಆದರೆ, ಇವರಿಬ್ಬರೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ತುಂಬಾ ಹಿಂದಿದ್ದಾರೆ. ಟ್ರಂಪ್ ಅವರಿಗೆ ಶೇ.56ರಷ್ಟು ಮತಗಳು ಬಿದ್ದಿವೆ.
ಮತ್ತೂಂದು ವಿಶೇಷವೆಂದರೆ, ಡಿಸ್ಯಾಂಟೀಸ್ ಅವರು ಜೂನ್‌ನಲ್ಲಿ ಶೇ.21ರಷ್ಟು ಮತಗಳು ಪಡೆದಿದ್ದರಾದರೂ, ಈಗ ಅವರ ಜನಪ್ರಿಯತೆ ಕುಸಿದಿದ್ದು ಶೇ.10ಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಇನ್ನೊಂದೆಡೆ, ವಿವೇಕ್ ರಾಮಸ್ವಾಮಿ ಅವರಿಗೆ ಜೂನ್‌ನಲ್ಲಿ ಕೇವಲ ಶೇ.2ರಷ್ಟು ಮತಗಳು ದೊರೆತಿದ್ದವು. ಆದರೆ, ಈಗ ಅದು ಶೇ.10ಕ್ಕೇರಿರುವುದು ಅವರ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಡೆಮಾಕ್ರಾಟ್ ಅಭ್ಯರ್ಥಿ ಬೈಡೆನ್‌ರನ್ನು ಎದುರಿಸಲು ಟ್ರಂಪ್ ಮತ್ತು ವಿವೇಕ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಅಧಿಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.