Twitter: ರಾತ್ರಿ ಬೆಳಗಾಗುವುದರೊಳಗೆ ಬ್ಲೂಟಿಕ್ ಮಾಯ!
Team Udayavani, Apr 22, 2023, 7:22 AM IST
ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್, ಗುರುವಾರದಿಂದಲೇ “ದೃಢೀಕೃತ ಖಾತೆ’ಗಳಿಗೆ ನೀಡಲಾಗಿದ್ದ ಬ್ಲೂಟಿಕ್‌ಗಳನ್ನು ತೆಗೆಯುವ ಪ್ರಕ್ರಿಯೆ ಆರಂಭಿಸಿದೆ. ಇದರಿಂದ, ಹಲವು ವರ್ಷಗಳಿಂದಲೂ ದೃಢೀಕೃತ ಖಾತೆ ಹೊಂದಿದ್ದ ದೇಶ-ವಿದೇಶಗಳ ಪ್ರಮುಖ ಗಣ್ಯರು ಈಗ “ಬ್ಲೂಟಿಕ್’ ಕಳೆದುಕೊಂಡಿದ್ದಾರೆ.
ಹಲವರ ಬ್ಲೂಟಿಕ್ ಮಾಯ
ಯಾರೆಲ್ಲ ದೃಢೀಕೃತ ಖಾತೆಯ ಚಂದಾ ದಾರಿಕೆ ಪಡೆದುಕೊಳ್ಳುವುದಿ ಲ್ಲವೋ, ಅವರ ಬ್ಲೂಟಿಕ್‌ಗಳನ್ನು ತೆಗೆದು ಹಾಕುವುದಾಗಿ ಈ ಹಿಂದೆಯೇ ಟ್ವಿಟರ್ ತಿಳಿಸಿತ್ತು. ಏ.1ರಿಂದಲೇ ಈ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿತ್ತು. ಆದರೆ, ಏ.20ರಿಂದ ಪ್ರಕ್ರಿಯೆ ಆರಂಭಿಸಲಾ ಗಿದ್ದು, ಹಲವರು ತಮ್ಮ ಖಾತೆಗಳ ಬ್ಲೂಟಿಕ್ ಕಾಣಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಚಂದಾದಾರಿಕೆ ಪಡೆದರೆ ಬ್ಲೂಟಿಕ್ ಮರಳಿಸಲಾಗುತ್ತದೆ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.
ಈಗ ಬ್ಲೂಟಿಕ್ ಕಳೆದುಕೊಂಡ ವಿದೇಶಿ ಗಣ್ಯರು
ಪೋಪ್ ಫ್ರಾನ್ಸಿಸ್, ಬೆಯಾನ್ಸ್, ಓಪ್ರಾ ವಿನ್‌ಫ್ರಿ, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಿಮ್ ಕರ್ದಾಶಿಯನ್, ಕೈಲಿ ಜೆನ್ನರ್, ಲೇಡಿ ಗಾಗಾ ಮತ್ತಿತರರು.
ಬ್ಲೂಟಿಕ್ ಕಳೆದುಕೊಂಡ ಭಾರತೀಯರು
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಅಲಿಯಾ ಭಟ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.