ಹೊಸದಾಗಿ ಆವಿಷ್ಕರಿಸಿರುವ ಅವಳಿ ಕೆಪ್ಲರ್ ಉಪಗ್ರಹಗಳಲ್ಲಿ ನೀರು?
Team Udayavani, Dec 18, 2022, 7:55 AM IST
ವಾಷಿಂಗ್ಟನ್: ಹೊಸದಾಗಿ ಆವಿಷ್ಕರಿಸಿರುವ ಅವಳಿ ಕೆಪ್ಲರ್ ಉಪಗ್ರಹಗಳಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೆಪ್ಲರ್-138ಸಿ ಮತ್ತು ಕೆಪ್ಲರ್-138ಡಿ ಉಪಗ್ರಹಗಳು ಭೂಮಿಯಿಂದ 218 ಜ್ಯೋರ್ತಿವರ್ಷಗಳ ದೂರದಲ್ಲಿವೆ. ಅಲ್ಲದೇ ಇವು ಭೂಮಿಕ್ಕಿಂತ ಒಂದೂವರೆ ಪಟ್ಟು ದೊಡ್ಡದಿವೆ.
ಅಮೆರಿಕದ ನಾಸಾದ ಕೆಪ್ಲರ್ ಬಾಹ್ಯಕಾಶ ದೂರದರ್ಶಕದ ಸಹಾಯದಿಂದ ಈ ಉಪಗ್ರಹಗಳನ್ನು ಪತ್ತೆಹಚ್ಚಲಾಯಿತು.
ಉಪಗ್ರಹಗಳಲ್ಲಿ ನೀರು ಇರುವುದನ್ನು ನೇರವಾಗಿ ಪತ್ತೆ ಮಾಡಿಲ್ಲ. ಆದರೆ ಗಾತ್ರದ ಆಧಾರದಲ್ಲಿ ಈ ಉಪಗ್ರಹಗಳು ಬಂಡೆಗಿಂತ ಹಗುರವಾದ ಹಾಗೂ ಹೈಡ್ರೋಜನ್ ಅಥವಾ ಹೀಲಿಯಂಗಿಂತ ಭಾರವಾದ ವಸ್ತುಗಳಿಂದ ಆಗಿರಬೇಕು. ಬಹುತೇಕ ನೀರು ಇವುಗಳಲ್ಲಿ ಇದ್ದಿರಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.